" ನುಡಿಮುತ್ತುಗಳು " 5

" ನುಡಿಮುತ್ತುಗಳು " 5

ಡಾ|| ವಿರೂಪಾಕ್ಷ ದೇವರಮನೆ ಇವರು ಬರೆದ "ಸ್ವಲ್ಪ ಮಾತಾಡಿ ಪ್ಲೀಸ್ "ಪುಸ್ತಕದಿಂದ ಆಯ್ದ ಸುಂದರ ಸಾಲುಗಳು:-


 


                  ಹೆಚ್ಚಿನವರು ಮಾಡುವ ತಪ್ಪು ಏನಂದರೆ,


                  ಕೇಳಿಸಿಕೊಳ್ಳುವುದು ಅರ್ಧ ಮಾತ್ರ,


                  ಅರ್ಥ ಮಾಡಿಕೊಳ್ಳುವುದು ಕಾಲು ಭಾಗದಷ್ಟು,


                  ಹಾಗೂ ಯೋಚಿಸುವುದು ಶೂನ್ಯ.


                  ಪ್ರತಿಕ್ರಿಯಿಸುವುದು ಮಾತ್ರ ಎರಡು ಪಟ್ಟು.


                                                        ಡಾ|| ವಿರೂಪಾಕ್ಷ ದೇವರಮನೆ


 

Rating
No votes yet

Comments

Submitted by H A Patil Tue, 10/09/2012 - 17:13

ರಮೇಶ ಕಾಮತರಿಗೆ ವಂದನೆಗಳು
' ನುಡಿ ಮುತ್ತುಗಳು ' 5. ಓದಿದೆ. ಡಾ|| ವಿರುಪಾಕ್ಷ ದೇವರಮನೆಯವರ ನುಡಿಮುತ್ತುಗಳು ಬಹಳ ಅರ್ಥಗರ್ಭಿತವಾಗಿವೆ. ಈ ಸರಣಿ ಪ್ರಾರಂಭವಾದದ್ದೆ ನನ್ನ ಗಮನಕ್ಕೆ ಬಂದಿರಲಿಲ್ಲ. ಅರಣಿಯನ್ನು ಮುಂದು ವರೆಸಿ. ಅವರ ನುಡಿ ಮುತ್ತುಗಳ ಬನಿಯನ್ನು ನಮಗೆ ಉಣ ಬಡಿಸುತ್ತಿರುವ ನಿಮಗೆ ಧನ್ಯವಾದಗಳು.

Submitted by venkatb83 Wed, 10/10/2012 - 18:59

ಹಿರಿಯರೇ
ತುಂಬಾನೇ ನಿಜ... ನಾವ್ ಅರ್ಥ ಮಾಡಿ ಕೊಳ್ಳೋದೇ ಕಡಿಮೆ ಆದ್ರೆ ಪ್ರತಿಕ್ರಿಯೆ ಮಾತ್ರ ಥಟ್ ಅಂತ...!!
ಉತ್ತಮ ಸಾಲುಗಳು
ನನ್ನಿ

ಶುಭವಾಗಲಿ..

\|

Submitted by swara kamath Thu, 10/11/2012 - 11:39

In reply to by venkatb83

ಸಪ್ತಗಿರಿಯವರೆ,ನಿಮ್ಮ ಅನಿಸಿಕೆ ನಿಜ. ಕೆಲವೊಮ್ಮೆ ನಾವು ವಿಶಯ ಗ್ರಹಿಸುವಿಕೆಯಲ್ಲಿ ತಪ್ಪಾಗಿ ಪ್ರತಿಕ್ರಿಯಿಸುವಲ್ಲಿ ಮಜಗುರಕ್ಕೆ ಒಳಗಾಗುತ್ತೇವೆ.
ಸಂದರ್ಭೊಚಿತವಾಗಿ ಸಮಯೋಚಿತ ಪ್ರತಿಕ್ರಿಯೆಗಳನ್ನು ಮಾಡುವುದು ಸಹ ಅದೊಂದು ಕಲೆ.ಎಲ್ಲರಿಗೂ ಅದು ಸಾದ್ಯವಾಗುವುದಿಲ್ಲಾ.
ವಂದನೆಗಳು

Submitted by partha1059 Wed, 10/10/2012 - 19:10

ಹೌದಲ್ಲ ಈಗ ತಮಗೆ ಏನು ಪ್ರತಿಕ್ರಿಯಿಸಲಿ ತಿಳಿಯುತ್ತಿಲ್ಲ :)))