ಪ್ರಿಯ ಜಯಂತ್, ಶುಭವಾಗಲಿ!

ಪ್ರಿಯ ಜಯಂತ್, ಶುಭವಾಗಲಿ!

    ಸಂಪದಿಗ ಮಿತ್ರ ಜಯಂತರನ್ನು ಈಗೊಂದೆರಡು ತಿಂಗಳ ಹಿಂದೆ ಪಂ. ಸುಧಾಕರ ಚತುರ್ವೇದಿಯವರನ್ನು ಭೇಟಿ ಮಾಡಲು ಆಹ್ವಾನಿಸಿದ್ದಾಗ ಬಂದಿದ್ದ ಸಂದರ್ಭದಲ್ಲಿ ಅವರು ಹಿರಿಯ ಸಾಧಕರೊಂದಿಗೆ ಇದ್ದಾಗ ತೆಗೆದಿದ್ದ ಎರಡು ಭಾವಚಿತ್ರಗಳನ್ನು ಜಯಂತರ ಜನ್ಮದಿನದ ಸಂದರ್ಭದಲ್ಲಿ ಇಲ್ಲಿ ಪ್ರಕಟಿಸುತ್ತಿರುವೆ. ಜಯಂತರಿಗೆ ಶುಭವಾಗಲಿ.


 


 



Rating
No votes yet

Comments