ಮೇಲೆ - ಕೆಳಗೆ By hamsanandi on Tue, 06/07/2011 - 04:32 ಕೊಡುವುದರಲ್ಲಿರುವಂಥ ಮೇಲ್ಮೆಕೂಡಿಡುವುದರಲ್ಲಿಲ್ಲವೆ ಇಲ್ಲ;ಮೋಡವು ನೀರ ನೀಡುತ ಮೇಲಿರೆಕೂಡಿಡುವ ಕಡಲು ಕೆಳಗಿಹುದಲ್ಲ !ಸಂಸ್ಕೃತ ಮೂಲ:ಗೌರವಂ ಪ್ರಾಪ್ಯತೇ ದಾನಾನ್ನ ತು ವಿತ್ತಸ್ಯ ಸಂಚಯಾತ್ |ಸ್ಥಿತಿರುಚ್ಚೈಃ ಪಯೋದಾನಾಂ ಪಯೋಧೀನಾಧಮಃ ಸ್ಥಿತಿಃ || -ಹಂಸಾನಂದಿ Rating Select ratingGive it 1/5Give it 2/5Give it 3/5Give it 4/5Give it 5/5 No votes yet