ಮೊದಲ ಮಳೆ

ಮೊದಲ ಮಳೆ


ನಿಸರ್ಗಕ್ಕಿಂದು ಸಡಗರ


ಮಿಂಚು ಗುಡುಗಿನ ಹಿಮ್ಮೇಳ


ಮೊದಲ ಮಳೆಯ ಆಗಮನ


ಬಿರುಬಿಸಿಲಿಗೆ ಬೆಂದ ಇಳೆಗೆ


ಪನ್ನೀರಿನ ಸಿಂಚನ


ತಂಗಾಳಿಯ ಸಂಭ್ರಮ


ಪುಳಕಗೊಂಡ


ಮಣ್ಣಿನ ಘಮಲು


ನನಗಂತು


ಒಂಥರಾ ಅಮಲು


 

Rating
No votes yet

Comments