ಮೋಕ್ಷ!-ಚುಟುಕ By shreekant.mishrikoti on Sat, 01/06/2007 - 11:47 'ಮೋಕ್ಷ,ಮೋಕ್ಷ' ಎಂದೊಬ್ಬರು ಬಡಬಡಿಸುತ್ತಿದ್ದರು . ರಾಮಪ್ಪ ಕೇಳಿದ - ಮೋಕ್ಷ ಅಂದ್ರೇನು? ಅವರು ತಡವರಿಸಿದರು- ಮೋಕ್ಷ ಅಂದರೆ ... ಯಾವುಡೇ ಜಂಜಡ ಇಲ್ಲದಿರುವದು. ಕೂಡಲೇ ರಾಮಪ್ಪ ಅಂದ - ಹಾಗಾದರೆ ನನಗೆ ಮೋಕ್ಷ ಸಿಕ್ಕಿದೆ!? Rating Select ratingGive it 1/5Give it 2/5Give it 3/5Give it 4/5Give it 5/5 No votes yet