ಹಿ೦ದಿನ ಬೆ೦ಚಿನ...
ಹಿ೦ದಿನ ಬೆ೦ಚಿನ...
ಬಹಳ ದಿನಗಳ ನ೦ತರ ನಮ್ಮ ಪ್ರೌಡಶಾಲೆಯ (ಡಿ.ಆರ್.ಆರ್. ಪ್ರೌಡಶಾಲೆ, ದಾವಣಗೆರೆ) ಗುರುಗುಳಾದ ಜಯರಾಮಸ್ವಾಮಿಯವರನ್ನು ಬೇಟಿ ಮಾಡಿದಾಗ, ನಮ್ಮ ಶಾಲಾ ದಿನಗಳನ್ನು ಅವರೊಡನೆ ಮೆಲುಕು ಹಾಕಿದೆ... ಶಾಲಾ ಕಾಲೇಜು ಎಲ್ಲಾ ಕಡೆ ನಾನು ಯಾವಾಗಲೂ "last bench candidate".. ಅವರು ನಮ್ಮ೦ತವರಹ ಬಗ್ಗೆ ಹೇಳಿದ ನಗೆ-ಗವನ...
ಹಿ೦ದಿನ ಬೆ೦ಚಿನ ದಡ್ಡರು ನಾವು,
ನಾವೀ ಶಾಲೆಯ ಆಸ್ತಿಗಳು.
ಎಷ್ಟೇ ದಬ್ಬಲಿ ಕದಲುವುದಿಲ್ಲ,
ನಾವೀ ಶಾಲೆಯ ಬ೦ಡೆಗಳು.
:-)
(ಬಹಳ ದಿನಗಳ ನ೦ತರ ಕನ್ನಡ ಬರೆಯಲು ಪ್ರಯತ್ನಿಸಿದ್ದೇನೆ, ತಪ್ಪುಗಳು ಇದ್ದರೆ ಸ್ವಲ್ಪ adjust ಮಾಡಿಕೊಳ್ಳಿ.. Last time ಕನ್ನಡ ಬರೆದಿದ್ದು ೨೦ ವರ್ಷ್ಗಗಳ ಹಿ೦ದೆ - 2nd P.U.C. ಪರೀಕ್ಷೆಯಲ್ಲಿ... ಕೆಲಸ, career, etc - ಎ೦ಬ rat ರೇಸ್-ನಲ್ಲಿ ಮಾತೃ ಭಾಷೆಯೇ casualty. ನು೦ಗಲಾರದ೦ತಹ ಕಟು ಸತ್ಯ...)
Rating