ಹೀಗೂ ಒಂದು ಪ್ರಶ್ನೆ
೩ ಜನ ಒಂದು ಹೋಟೆಲಿಗೆ ಹೋಗ್ತಾರೆ. ಅಲ್ಲಿ ೨೦ರೂಪಾಯಿನ ಊಟ ಹೇಳ್ತಾರೆ.
ಊಟ ಮುಗಿದು ಮಣಿಯ ಕೈಲಿ ೬೦ ರೂ. ದುಡ್ಡು ಕೊಡ್ತಾರೆ.
ಹೋಟೆಲಿನ ಮಾಲೀಕ ೫ ರೂ. ವಿನಾಯಿತಿ ಕೊಡ್ತಾನೆ.
ಮಾಣಿ ಅದರಲ್ಲಿ ೨ ರೂ. ಜೇಬಿಗಿಳಿಸಿ ೩ ಜನಕ್ಕೂ ಒಂದೊಂದು ರುಪಾಯಿ ಕೊಡ್ತಾನೆ.
ಈಗ ೩ ಜನರೂ ೧೯ ರುಪಾಯಿ ಕೊಟ್ಟಹಾಗಾಯಿತು. ಒಟ್ಟು ೫೭ ರುಪಾಯಿ.
ಇನ್ನೆರಡು ರುಪಾಯಿ ಮಾಣಿಯ ಬಳಿ ಇದೆ. ಒಟ್ಟು ೫೯.
ಇನ್ನೊಂದು ರುಪಾಯಿ ಎಲ್ಲಿ ಹೋಯ್ತು?
Rating
Comments
ಉ: ಹೀಗೂ ಒಂದು ಪ್ರಶ್ನೆ
In reply to ಉ: ಹೀಗೂ ಒಂದು ಪ್ರಶ್ನೆ by srinivasps
ಉ: ಹೀಗೂ ಒಂದು ಪ್ರಶ್ನೆ
In reply to ಉ: ಹೀಗೂ ಒಂದು ಪ್ರಶ್ನೆ by srinivasps
ಉ: ಹೀಗೂ ಒಂದು ಪ್ರಶ್ನೆ
ಉ: ಹೀಗೂ ಒಂದು ಪ್ರಶ್ನೆ
ಉ: ಹೀಗೂ ಒಂದು ಪ್ರಶ್ನೆ
In reply to ಉ: ಹೀಗೂ ಒಂದು ಪ್ರಶ್ನೆ by ಸಂಗನಗೌಡ
ಉ: ಹೀಗೂ ಒಂದು ಪ್ರಶ್ನೆ