ಸ್ಟೇಟಸ್ ಕತೆಗಳು (ಭಾಗ ೯೦೬)- ಕಾಲ ಉತ್ತರ
ದೂರದಲ್ಲಿ ನಿಂತ ಆತನ ಕಣ್ಣಾಲಿಗಳು ತುಂಬಿಕೊಂಡಿದ್ದವು. ಆತನಿಗೆ ೧೬ ವರ್ಷಗಳ ಹಿಂದಿನ ಘಟನೆಗಳು ಕಣ್ಣ ಮುಂದೆ ಹಾಗೆಯೇ ಹಾದುಹೋದವು. ಆ ದಿನ ಯಾರೂ ಕೊತೆ ಇರಲಿಲ್ಲ. ನೀನು ನಮ್ಮವನು, ನಿಮಗೆ ನಾವಿದ್ದೇವೆ ಅಂತ ಹೇಳಿಕೊಳ್ಳುವವರು ಯಾರೂ ಇರಲಿಲ್ಲ. ದೇವರು ಮತ್ತು ನಂಬಿದ ಗೆಳೆಯರು ಮಾತ್ರ ಸುತ್ತ ನಿಂತಿದ್ರು. ಆತ ಗಟ್ಟಿಯಾಗಿ ಕೈ ಹಿಡಿದಿದ್ದ, ಆಕೆಯೂ ನಂಬಿದಳು.
- Read more about ಸ್ಟೇಟಸ್ ಕತೆಗಳು (ಭಾಗ ೯೦೬)- ಕಾಲ ಉತ್ತರ
- Log in or register to post comments
ಬಿಳಿ ಹುಬ್ಬಿನ ಪಿಕಳಾರ ಹಕ್ಕಿ
ಈ ವಾರದ ಹಕ್ಕಿ ಕಥೆಗೆ ಸ್ವಾಗತ. ಚಳಿಗಾಲ ಮುಗಿದು ಆಗಲೇ ಬೇಸಿಗೆಕಾಲ ಪ್ರಾರಂಭವಾಗಿದೆ. ಬೇಸಿಗೆಯ ಸೆಕೆ ಎಲ್ಲಾ ಕಡೆ ಅನುಭವಕ್ಕೆ ಬರ್ತಾ ಇದೆ. ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಯ ಕಾರಣದಿಂದಲೂ ಸೆಕೆ ಇನ್ನೂ ಹೆಚ್ಚಾಗಿ ಕಾಡುತ್ತಿದೆ. ಮಾರ್ಚ್ ತಿಂಗಳಿನಲ್ಲೇ ಮೇ ತಿಂಗಳಿನ ಖಾರ ಬಿಸಿಲು ಎಲ್ಲಾ ಕಡೆ ಅನುಭವಕ್ಕೆ ಬರ್ತಾ ಇದೆ.
- Read more about ಬಿಳಿ ಹುಬ್ಬಿನ ಪಿಕಳಾರ ಹಕ್ಕಿ
- Log in or register to post comments
ಬೆವರಿನ ಹನಿಗಳೆ!?
ಬೆವರಿನ ಹನಿಗಳು ಮೂಡಿತೆ ತನುವಲಿ
- Read more about ಬೆವರಿನ ಹನಿಗಳೆ!?
- Log in or register to post comments
ಪದ್ಮಶ್ರೀ ಪುರಸ್ಕೃತ ಎಲೆಮರೆಯ ಕಾಯಿಗಳು ! (ಭಾಗ ೨)
ಹಿಂದಿನ ಕಂತಿನಲ್ಲಿ ನೀವು ಈಗಾಗಲೇ ಇಬ್ಬರು ಪದ್ಮಶ್ರೀ ಪುರಸ್ಕೃತ ಎಲೆಮರೆಯ ಕಾಯಿಗಳ ಬಗ್ಗೆ ತಿಳಿದುಕೊಂಡಿರುವಿರಿ. ಇನ್ನಷ್ಟು ಇಂತಹ ತೆರೆಮರೆಯ ಸಾಧಕರ ಪುಟ್ಟ ಪರಿಚಯವನ್ನು ಇಲ್ಲಿ ನೀಡಲಾಗಿದೆ.
- Read more about ಪದ್ಮಶ್ರೀ ಪುರಸ್ಕೃತ ಎಲೆಮರೆಯ ಕಾಯಿಗಳು ! (ಭಾಗ ೨)
- Log in or register to post comments
ನೆಗಳಗುಳಿ ಗಜಲ್ಸ್…
ಡಾ. ಸುರೇಶ ನೆಗಳಗುಳಿ ಅವರು ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಓರ್ವ ಕವಿ, ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ನೆಗಳಗುಳಿ ಅವರ ಗಜಲ್ ಎಂದರೆ ಬಹಳಷ್ಟು ಮಂದಿಯ ಮನ ಅರಳುತ್ತದೆ. ಏಕೆಂದರೆ ಮೂಲತಃ ಉರ್ದು ಭಾಷೆಯಲ್ಲಿನ ಒಂದು ಪ್ರಕಾರವಾದ ಗಜಲ್ ಗಳನ್ನು ಯಶಸ್ವಿಯಾಗಿ ಕನ್ನಡೀಕರಣಗೊಳಿಸಿದ್ದು ಇವರ ಹೆಗ್ಗಳಿಕೆ ಎಂದರೆ ತಪ್ಪಾಗಲಾರದು.
- Read more about ನೆಗಳಗುಳಿ ಗಜಲ್ಸ್…
- Log in or register to post comments
ಕನ್ನಡ ಪತ್ರಿಕಾ ಲೋಕ (ಭಾಗ ೧೫೦) - ರೈತವಾಣಿ
ಪಿ. ಡಿ' ಮೆಲ್ಲೊ, ನಂದಳಿಕೆ ವಿಠಲದಾಸ್ ಇವರ "ರೈತವಾಣಿ"
- Read more about ಕನ್ನಡ ಪತ್ರಿಕಾ ಲೋಕ (ಭಾಗ ೧೫೦) - ರೈತವಾಣಿ
- Log in or register to post comments
ಜ್ಞಾನದ ಮರುಪೂರಣ…!
ಬುದ್ಧಿವಂತಿಕೆ, ಅರಿವು, ತಿಳಿವಳಿಕೆ, ಜ್ಞಾನ ಎಲ್ಲವೂ ಕಡಿಮೆಯಾಗುತ್ತಾ ಸಾಗುವ ಅಥವಾ ಮುಗಿದು ಹೋಗುವ ಆಂತರಿಕ ಮಾನಸಿಕ ಸಂಪನ್ಮೂಲಗಳು ಎಂಬ ಬಗ್ಗೆ ಸದಾ ಎಚ್ಚರವಿರಲಿ. ನನಗೆ ಎಲ್ಲಾ ಗೊತ್ತಿದೆ, ಎಲ್ಲಾ ಓದಿದ್ದೇನೆ, ಅರ್ಥ ಮಾಡಿಕೊಂಡಿದ್ದೇನೆ, ನನ್ನ ಜ್ಞಾನ ಭಂಡಾರ ತುಂಬಿದೆ, ಇನ್ನೇನು ಉಳಿದಿಲ್ಲ ಎಂಬ ನಿರ್ಧಾರಕ್ಕೆ ಬಂದರೆ ಆಗ ನಮ್ಮ ಅಜ್ಞಾನ ಸಹ ನಮ್ಮ ಅರಿವಿಗೇ ಬರುವುದಿಲ್ಲ.
- Read more about ಜ್ಞಾನದ ಮರುಪೂರಣ…!
- Log in or register to post comments
ಸ್ಟೇಟಸ್ ಕತೆಗಳು (ಭಾಗ ೯೦೫)- ಸೋಲು
ಸೋತು ಹೋಗುತ್ತಿದ್ದೇನೆ ನಾನು. ಹೇಳುವುದನ್ನು ಹೇಳುವುದಕ್ಕೆ ಆಗದೆ ಮನಸ್ಸಿನಲ್ಲಿ ಹಾಗೆ ಗಟ್ಟಿಯಾಗಿ ಮುಚ್ಚಿಟ್ಟುಕೊಂಡು ಸೋತು ಹೋಗುತ್ತಿದ್ದೇನೆ ನಾನು. ಮತ್ತೆ ಮತ್ತೆ ಎದುರಿನವರು ಸ್ವಲ್ಪವಾದರೂ ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸಬಹುದು ಒಂದಷ್ಟು ಪ್ರಶ್ನೆಗಳನ್ನ ಕೇಳಿ ನನ್ನೊಳಗೆ ಅವಿತಿರುವ ಉತ್ತರವನ್ನ ಹೊರಗೆ ತೆಗೆಯಬಹುದು ಅಂತ ಕಾದದ್ದೇ ಬಂತು.
- Read more about ಸ್ಟೇಟಸ್ ಕತೆಗಳು (ಭಾಗ ೯೦೫)- ಸೋಲು
- Log in or register to post comments
ಅಂತರಾಷ್ಟ್ರೀಯ π (ಪೈ) ದಿನಾಚರಣೆ
ಮಾರ್ಚ್ 14, ಅಥವಾ 3.14 ಅಮೇರಿಕದವರು ದಿನಾಂಕವನ್ನು ಬರೆಯುವ ರೀತಿಯನ್ನು π ದಿನಾಚರಣೆಯಂದು ಆಚರಿಸಲಾಗುತ್ತದೆ. ಇದನ್ನು ಅಮೇರಿಕದ ಸಾನ್ ಫ್ರಾನ್ಸಿಸ್ಕೋದಲ್ಲಿ 1988 ರಲ್ಲಿ ಆಚರಿಸಲು ಪ್ರಾರಂಭಿಸಲಾಯಿತು.
- Read more about ಅಂತರಾಷ್ಟ್ರೀಯ π (ಪೈ) ದಿನಾಚರಣೆ
- Log in or register to post comments