ಅಪಾಯಕಾರಿ ಸೈಬರ್ - ಭಾಗ 2

ದುಷ್ಕರ್ಮಿಗಳು ಅಪರಾಧಗಳನ್ನು ಮಾಡಲು ಕಂಪ್ಯೂಟರನ್ನು ಬಳಸುತ್ತಾರೆ. ಅಂತಹ ಅಪರಾಧಗಲ್ಲಿ ಸೈಬರ್ ಭಯೋತ್ಪಾದನೆ, ಐ.ಪಿ.ಆರ್ ಉಲ್ಲಂಘನೆ (Intellectual property rights), ಕ್ರೆಡಿಟ್ ಕಾರ್ಡ್ ವಂಚನೆಗಳು, ಇ.ಎಫ್‌.ಟಿ ವಂಚನೆಗಳು (Electronic funds transfer), ಅಶ್ಲೀಲತೆ ಇತ್ಯಾದಿ ಸೇರಿವೆ.

Image

ಸರ್ ಸಿ ವಿ ರಾಮನ್ ನೆನಪಿನಲ್ಲಿ ವಿಜ್ಞಾನ ದಿನ

ಎಲ್ಲರಿಗೂ ರಾಷ್ಟ್ರೀಯ ವಿಜ್ಞಾನ ದಿನದ ಹಾರ್ದಿಕ ಶುಭಾಶಯಗಳು. ಫೆಬ್ರವರಿ 28ರಂದು ಪ್ರತಿ ವರ್ಷ ನಾವು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸುತ್ತಾ ಇದ್ದೇವೆ. ಈ ದಿನಾಚರಣೆಯ ಮಹತ್ವ ಏನು? ಯಾಕೆ ಈ ದಿನಾಚರಣೆಯನ್ನು ಫೆಬ್ರವರಿ 28ರಂದು ಆಚರಿಸುತ್ತಾರೆ ಎಂಬುದರ ಕುರಿತಾಗಿ ಕೆಲವೊಂದು ವಿಚಾರಗಳನ್ನು ತಿಳಿಯೋಣ.

Image

ತೆಂಗಿನ ಕೆಂಪು ಮೂತಿ ಕೀಟದ ಹಾವಳಿಗೆ ಏನು ಪರಿಹಾರ?

ತೆಂಗಿನ ಮರ, ಗಿಡಗಳಿಗೆ ಇತ್ತೀಚೆಗೆ ಕೆಂಪು ಮೂತಿ ಕೀಟದ ಕಾಟ ಭಾರೀ ಹೆಚ್ಚಾಗುತ್ತಿದೆ. ರೈತರು ತೆಂಗು ಬೆಳೆಯುವುದೇ ಅಸಾಧ್ಯ ಎನ್ನಲಾರಂಭಿಸಿದ್ದಾರೆ. ಹೀಗೇ ಮುಂದುವರಿದರೆ ರೈತರಿಗೆ ಸಸಿ ನೆಡುವುದೇ ಕೆಲಸವಾದರೂ ಅಚ್ಚರಿ ಇಲ್ಲ. ಇದನ್ನು ಸರಿಯಾಗಿ ಹದ್ದುಬಸ್ತಿಗೆ ತಾರದೆ ಇದ್ದರೆ ಮುಂದೆ ರೈತರು ತೆಂಗು ಬೆಳೆಸುವುದನ್ನೇ ಬಿಡುವ ಸ್ಥಿತಿ ಬಂದರೂ ಅಚ್ಚರಿ ಇಲ್ಲ. ಯಾವ ಕಾರಣಕ್ಕೆ ಈ ದುಂಬಿ ಹೆಚ್ಚಾಗುತ್ತಿದೆ.

Image

ಬೃಹತ್ ಉದ್ಯೋಗ ಮೇಳ - ಸರಕಾರದ ಮಾದರಿ ಕಾರ್ಯಕ್ರಮ

ರಾಜ್ಯ ಸರಕಾರ ಜನಸ್ಪಂದನ ಕಾರ್ಯಕ್ರಮ ಆಯೋಜಿಸಿದ್ದ ತಿಂಗಳೊಳಗೆ ಯುವ ಸಮೃದ್ಧಿ ಸಮ್ಮೇಳನ ಬೃಹತ್ ಉದ್ಯೋಗ ಮೇಳ ಎಂಬ ಮತ್ತೊಂದು ಜನಪರ ಕಾರ್ಯಕ್ರಮ ಆಯೋಜಿಸಿದೆ. ಉದ್ಯೋಗಾಕಾಂಕ್ಷಿ ಯುವಕರನ್ನು ಮತ್ತು ಉದ್ಯೋಗ ನೀಡಬಲ್ಲ ಸಂಸ್ಥೆಗಳನ್ನು ಖುದ್ದು ಸರಕಾರವೇ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಒಂದು ವೇದಿಕೆಗೆ ತಂದಿರುವುದು ಸ್ತುತ್ಯರ್ಹ.

Image

ಆಹಾರ ಮನುಷ್ಯನ ಅವಶ್ಯಕತೆಯಷ್ಟೇ ಅಲ್ಲ ಆಯ್ಕೆಯೂ ಆಗಿದೆ…

ಔತಣಕೂಟಗಳ ಮಾಯಾಲೋಕ, ಗುಡಿಸಲಿನಿಂದ ಅರಮನೆಯವರೆಗೆ, ಕೂಲಿಯವರಿಂದ ಚಕ್ರವರ್ತಿಯವರೆಗೆ, ಮನುಷ್ಯನ ಬಹುದೊಡ್ಡ ದಿನನಿತ್ಯದ ಆಸೆ ಆತ ಸೇವಿಸುವ ಆಹಾರ. ಹುಟ್ಟಿದ ಮಗುವಿನಿಂದ  ಸಾಯುವ ಕ್ಷಣದವರೆಗೂ ಆಹಾರ ಬೇಕೆ ಬೇಕು.

Image

ಸ್ಟೇಟಸ್ ಕತೆಗಳು (ಭಾಗ ೮೮೮)- ಆತ

ಯಾವತ್ತಿದ್ರೂ ಜೊತೆಗಿರ್ತೀನಿ ಅನ್ನೋ ಮಾತು ದೊಡ್ಡದೇನಲ್ಲ. ಆದರೆ ಅದನ್ನ ಹೇಳಿದ ಕ್ಷಣದಿಂದ ಇಂದಿನವರೆಗೂ ಆತ ಅವಳ ಜೊತೆಗೆ ಗಟ್ಟಿಯಾಗಿ ನಿಂತಿದ್ದ. ಆಕೆಯ ಶಿಕ್ಷಣ ಮುಗಿಯುವ ಹಂತದಲ್ಲಿತ್ತು. ಮನೆಯವರು ಹುಡುಗನನ್ನು ನೋಡಿದರು. ಮದುವೆಯೂ ಆಗಿ ಹೋಯಿತು. ಆದರೂ ಓದು ನಿಲ್ಲಲಿಲ್ಲ. ಶಿಕ್ಷಣ ಮುಗಿಯಿತು ಕೆಲಸವೂ ಆರಂಭವಾಯಿತು.

Image

ಯೋಗಾಸನ

ನಾವು ಶರೀರವನ್ನು ಹೇಗೆ ಇಟ್ಟುಕೊಳ್ಳಬೇಕು ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಶರೀರ ಸದೃಢವಾಗಿದೆ ಎಂದರೆ ಎರಡು ಲಕ್ಷಣ ಇರಬೇಕು.

Image

ಮುಕ್ತಕ

ಕವಿಮನದ ಭಾವಗಳು ಒಲೆಯ ಮೇಲಿನ ಪಾಕ
ಸವಿರುಚಿಯ ಭಕ್ಷ್ಯಗಳ ಲಿಪಿಸುವನು ಭುಜಿಸೆ |
ನವಿರಾದ ಅಭಿರುಚಿಯ ಓದುಗನು ರುಚಿ ನೋಡೆ
ಕವಿಗಾತ್ಮತೃಪ್ತಿಯದು ~ ಪರಮಾತ್ಮನೆ ||