ಸ್ಟೇಟಸ್ ಕತೆಗಳು (ಭಾಗ ೮೭೨)- ಒಳಗಿನವ

ಆತ ಎಲ್ಲಿದ್ದ ಎಂದು ಇಷ್ಟು ದಿನದವರೆಗೂ ಗೊತ್ತಿರಲಿಲ್ಲ. ತುಂಬಾ ಸಮಯದ ಹಿಂದಿನವರೆಗೂ ಆತನ ಪರಿಚಯವೇ ಇರಲಿಲ್ಲ. ನನ್ನ ಜೊತೆಗೆ ಸಹವರ್ತಿ ಆಗಿರಲಿಲ್ಲ. ಆದರೆ ದಿನಗಳು ಕಳೆದಂತೆ ಆತ ನನ್ನ ಜೊತೆಗೆ ಇರೋದಕ್ಕೆ ಆರಂಭ ಮಾಡಿದ. ಈಗ ಎಷ್ಟು ಗಟ್ಟಿಯಾಗಿದ್ದಾನೆ ಅಂತ ಹೇಳಿದ್ರೆ ಆತನಿದ್ದಾಗಲೇ ನನ್ನ ಬದುಕಿಗೊಂದು ಅರ್ಥ ಎನ್ನುವಷ್ಟು. ಆತನದ್ದು ಒಂದಷ್ಟು ಷರತ್ತುಗಳಿದ್ದಾವೆ.

Image

ಬಂಧುಗಳನ್ನು ಬನ್ನಿ ಎಂದು ಕರೆಯಬೇಕೆ ?

ಬನ್ನಿ ಎಂದು ಕರೆಸಿಕೊಂಡ ನಂತರವೇ ಬರುತ್ತೇನೆ ಎನ್ನುವವರು ಬಂಧುಗಳು ಹೇಗೆ ಆಗುತ್ತಾರೆ? ಹಾಗೆ ಕರೆಸಿಕೊಳ್ಳುವುದರ, ಬರುವುದರ ಬಗ್ಗೆಯೇ ಇರುವ ನಿಜಜೀವನದ ಕುತೂಹಲಕಾರಿ ಪ್ರಸಂಗ ಇಲ್ಲಿದೆ.

Image

ರತ್ನಗಳ ರಾಜಕೀಯ ಲೆಕ್ಕಾಚಾರ

ಕೇಂದ್ರ ಸರಕಾರ ಈ ವರ್ಷ ಮತ್ತೆ ಮೂವರಿಗೆ ಭಾರತ ರತ್ನ ಘೋಷಣೆ ಮಾಡಿದೆ. ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್, ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಅವರಿಗೆ ಇತ್ತೀಚೆಗಷ್ಟೇ ಭಾರತ ರತ್ನ ಘೋಷಿಸಿದ್ದ ಪ್ರಧಾನಿ ಮೋದಿ, ಇದೀಗ ದಿವಂಗತ ಪ್ರಧಾನಿಗಳಾದ ಪಿ ವಿ ನರಸಿಂಹರಾವ್, ಚರಣ್ ಸಿಂಗ್ ಮತ್ತು ಕೃಷಿ ವಿಜ್ಞಾನಿ ಎಂ ಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಘೋಷಿಸಿದ್ದಾರೆ.

Image

ಜೀವಿಸುವುದೇ ಒಂದು ಸಾಧನೆ ಎಂಬ ಅರ್ಥದ ಕಡೆಗೆ ವಿಶ್ವದ ಜನರ ಪಯಣ…!

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಹತ್ಯೆ ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ತೆಲುಗು ಭಾಷಿಕರು ಇದಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಇದು ಉದ್ದೇಶ ಪೂರ್ವಕವೇ ಅಥವಾ ಆಕಸ್ಮಿಕವೇ ಅಥವಾ ಯಾವುದೋ ಅಸಮಾಧಾನದ ಪ್ರತಿರೂಪವೇ ಅಥವಾ ಅದಕ್ಕಿಂತ ಹೆಚ್ಚು ಅರ್ಥ ಹೊಂದಿದೆಯೇ?

Image

ಸ್ಟೇಟಸ್ ಕತೆಗಳು (ಭಾಗ ೮೭೧)- ದರ್ಶನ

ಭಗವಂತನ ಕಾಣಬೇಕು ಎಂಬ ಆಸೆಯಿಂದ ಆತ ಹೊರಟಿದ್ದಾನೆ. ಜೀವನದಲ್ಲಿ ಇಲ್ಲಿಯವರೆಗೂ ಬೆಳಕನ್ನೇ ಕಾಣದ ಮನಸ್ಸದು. ಕತ್ತಲೆಯೊಳಗೆ ಎಲ್ಲವನ್ನ ಕಲ್ಪಿಸಿಕೊಂಡು ಮನಸ್ಸಿನೊಳಗಿನ ದರ್ಶನವನ್ನ ಸಿದ್ದಿ ಮಾಡಿಕೊಳ್ಳುವುದಕ್ಕೆ ಭಗವಂತನ ಬಳಿಗೆ ಕೈ ಮುಗಿದು ಇನ್ನೊಂದಷ್ಟು ಧೈರ್ಯವನ್ನು ಪಡೆದುಕೊಳ್ಳಲು ಹೊರಟಿದ್ದಾನೆ.

Image

ನೀಲಿ ತಲೆಯ ಬಂಡೆ ಸಿಳ್ಳಾರ ಹಕ್ಕಿ

ನಾನು ಪಕ್ಷಿ ವೀಕ್ಷಣೆ ಮತ್ತು ಫೋಟೋಗ್ರಫಿ ಶುರು ಮಾಡಿದ ಪ್ರಾರಂಭದ ದಿನಗಳು. ನಾನಾಗ ಕುದುರೆಮುಖ ಕಾಡಿನ ಪಕ್ಕದ ಸಂಸೆ ಎನ್ನುವ ಹಳ್ಳಿಯಲ್ಲಿ ಅಧ್ಯಾಪಕನಾಗಿ ಕೆಲಸ ಮಾಡುತ್ತಿದ್ದೆ. ವನ್ಯಜೀವಿಗಳಿಂದ ಸಮೃದ್ಧವಾದ ಮಲೆನಾಡು ಪ್ರದೇಶ ಅದು. ಹಲವಾರು ಬಗೆಯ ಪಕ್ಷಿಗಳು ಅಲ್ಲಿ ನಮಗೆ ನೋಡಲು ಸಿಗುತ್ತಿತ್ತು. ಪಕ್ಷಿ ವೀಕ್ಷಣೆಗಾಗಿ ಸಂಜೆ ಶಾಲೆ ಬಿಟ್ಟ ನಂತರ ಶಾಲೆಯ ಆಸು ಪಾಸಿನಲ್ಲಿ ಅಡ್ಡಾಡುವುದು ನನಗೆ ರೂಢಿಯಾಗಿತ್ತು.

Image

ಏನಿಲ್ಲಾ... ಏನಿಲ್ಲಾ... ಕರಿಮಣಿ ಮಾಲಿಕ ನೀನಲ್ಲ...!

ನಾವು ಮೂರು ಹೊತ್ತೂ ಉಪ್ಪಿಟ್ಟೇ ತಿಂದರೂ ಅರಗಿಸಿಕೊಳ್ಳುವಷ್ಟು ನಿರ್ಲಿಪ್ತರಾಗಿ ಹೋದೆವಾ?! ಕಳೆದ ಕೆಲವು ದಿನಗಳಿಂದ ನೀವು ಜಾಲತಾಣಗಳಲ್ಲಿ ಗಮನಿಸಿರಬಹುದು. ವಿಪರೀತವೇ ಅನ್ನಿಸುವಷ್ಟರ ಮಟ್ಟಿಗೆ "ಏನಿಲ್ಲಾ... ಏನಿಲ್ಲ... ಕರಿಮಣಿ ಮಾಲಿಕ ನೀನಲ್ಲ..." ಪದ್ಯಕ್ಕೆ ಜನ ಹುಚ್ಚೆದ್ದು ಕುಣಿಯುವುದು.

Image