ಸ್ಟೇಟಸ್ ಕತೆಗಳು (ಭಾಗ ೮೮೨)- ಕಾಲಹರಣ

ಅದೊಂದು ತುಂಬಾ ದೊಡ್ಡ ಗೋಡೌನು. ಅದರಲ್ಲಿ ಹಲವಾರು ಜನ ಸಾಧಕರ ದೊಡ್ಡ ಪುಸ್ತಕಗಳನ್ನ ಇಡಲಾಗಿದೆ, ಜೊತೆಗೆ ಸೋತವರ ಪುಸ್ತಕಗಳನ್ನು ಅಲ್ಲಿ ಶೇಖರಿಸಿ ಇಡಲಾಗಿದೆ. ನಮಗೆ ಬೇಕಾದರೆ ಯಾವ ಪುಸ್ತಕವನ್ನು ಬೇಕಾದರೂ ಓದಿ ನೋಡಬಹುದು.

Image

ಅಪಾಯಕಾರಿ ಸೈಬರ್ - ಭಾಗ 1

ಸೈಬರ್ ಅಪಾಯಾಕಾರಿಯೇ? ಹೌದು. ಸೈಬರ್ ನಾಗರಿಕತೆಯ ಪ್ರತೀಕ, ಶೈಕ್ಷಣಿಕ ಸಾಧನೆ ಮತ್ತು ಪ್ರಗತಿಯ ದ್ಯೋತಕ. ಸದ್ಬಳಕೆ ಮಾಡುವವರಿಗೆ ವರದಾನವಾಗಿರುವ ಸೈಬರ್ ಬಹಳಷ್ಟು ದುರ್ಬಳಕೆ ಮಾಡುತ್ತಿರುವವರಿಂದಾಗಿ ಅಪಾಯಕಾರಿಯೂ ಎನಿಸಿದೆ. “ಸೈಬರ್ ಕಳ್ಳತನ” ಎಂಬ ಹೊಸ ಕಳ್ಳ ದಂಧೆ ಆರಂಭವಾಗಿರುವುದೇ ಅಪಾಯದ ಮೂಲ. ಕಳ್ಳರು ಹಿಂದೆಯೂ ಇದ್ದರು. ಇಂದೂ ಇದ್ದಾರೆ. ಅಂದಿನ ಕಳ್ಳತನ ಬದುಕಿಗಾಗಿ ನಡೆಯುತ್ತಿತ್ತು.

Image

ನೇರಳೆ ಮರವನ್ನು ಪೊದೆಯಾಗಿ ಬೆಳೆಸಿದರೆ ಲಾಭವಿದೆ...

ನೇರಳೆ ಮರ ಇದು ನಮಗೆಲ್ಲಾ ಗೊತ್ತಿರುವಂತದ್ದು. ಮರ ಪೊದೆಯಾಗಿದ್ದರೆ ಕೊಯ್ಯುವುದು ಬಹಳ ಸುಲಭ. ಇದನ್ನು ಕತ್ತರಿಸುತ್ತಾ, ಸವರುತ್ತಾ ಪೊದೆಯಾಕಾರದಲ್ಲಿ ಬೆಳೆಸಲು ಸಾಧ್ಯ. ನೇರಳೆ ಹಣ್ಣು ಒಂದು ಆರೋಗ್ಯ ಸಂಜೀವಿನಿಯಾಗಿದ್ದು, ಇದರ ಹಣ್ಣಿಗೆ ಈಗ ಭಾರೀ ಬೇಡಿಕೆ ಕುದುರಿದೆ.

Image

ಬೇಡಿಕೆಗಳಿಗೆ ಒಪ್ಪಿದರೂ ಹೋರಾಟ ಮುಂದುವರಿಸುವ ಉದ್ದೇಶವೇನು?

ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಹೋರಾಟ ಮಾಡುವುದು ರೈತರ ಹಕ್ಕು ಎಂಬುದೇನೋ ನಿಜ. ಆದರೆ, ಹೋರಾಟದ ಪ್ತಮುಖ ಉದ್ದೇಶವೇ ಪ್ರಭುತ್ವದ ಗಮನ ಸೆಳೆಯುವುದು, ಸ್ಪಂದನೆ ದೊರೆತು, ಸಮಸ್ಯೆಗೆ ಪರಿಹಾರದ ಮಾರ್ಗ ಕಂಡುಕೊಳ್ಳಬೇಕು ಎಂಬುದು.

Image

ಅಭಿವೃದ್ಧಿಯ ಪಥದಲ್ಲಿ ಭಾರತ....

ಇದನ್ನು ವಿಶ್ವದ ಮೂರು ಬಲಿಷ್ಠ ಆರ್ಥಿಕತೆಯ ಹೊಂದಿರುವ ದೇಶಗಳ ಒಟ್ಟು ಪರಿಸ್ಥಿತಿಯನ್ನು ಅವಲೋಕಿಸಿದಾಗ ಯಾವ ರೀತಿ ಅಂದಾಜು ಮಾಡಬಹುದು ಎಂಬ ಒಂದು ಸರಳ ವಿಶ್ಲೇಷಣೆ.

Image

ಸ್ಟೇಟಸ್ ಕತೆಗಳು (ಭಾಗ ೮೮೧)- ದಾರಿ

ಅವನಿಗೆ ತುಂಬ ನೋವಾಗ್ತಾ ಇತ್ತು, ಯಾಕೆ ನನಗೆ ಸರಿಯಾಗಿದ ಮೌಲ್ಯ ಸಿಕ್ತಾ ಇಲ್ಲ. ನಾನು ಜನರ ನಡುವೆ ಗುರುತಿಸಿಕೊಳ್ಳಲು ಯೋಗ್ಯನಾಗಿದ್ದೇನೆ. ಹಾಗಿದ್ದರೂ ಕೂಡ ನನ್ನನ್ನ ಎಲ್ಲಾ ಕಡೆಗೂ ಕಡೆಗಣಿಸುತ್ತಿದ್ದಾರೆ ಯಾಕೆ ಹೀಗೆ? ಅನ್ನುವ ಪ್ರಶ್ನೆ ಆತನನ್ನ ಪದೇ ಪದೇ ಕಾಡ್ತಾ ಇತ್ತು. ಉತ್ತರ ಹುಡುಕ್ತಾ ಹೋದವನಿಗೆ ಆ ಸನ್ನಿವೇಶಗಳೇ ಉತ್ತರವನ್ನು ಕೊಡೋದಕ್ಕೆ ಆರಂಭ ಮಾಡಿದವು.

Image

ಉಪರಾಗ...

ಇಂದು ಉಪರಾಗ ಎಂದರೇನು? ಇದರಿಂದ ಆಗುವ ಲಾಭ ಏನು...? ತಿಳಿದುಕೊಳ್ಳೋಣ. ಮನಸ್ಸಿನ ಕಾರ್ಯ ಮೂರು.

Image

ಎಲ್ಲರೊಳಗಿನ ಅರಿವು ಎನ್ನುವುದೇ ಸರ್ವಜ್ಞ

ಸರ್ವಜ್ಞನ ತ್ರಿಪದಿಗಳು ಲೋಕಮಾನ್ಯ. ಓರ್ವ ಆಧ್ಯಾತ್ಮಿಕ ವಿರಕ್ತ, ಪ್ರತಿಭಾವಂತ ಮಹಾಕವಿ, ಪಂಡಿತೋತ್ತಮರಿಗೆ ಅತಿಪ್ರಿಯ, ಪ್ರಾಪಂಚಿಕ ಸುಖ ಲವಲೇಶವೂ ಬೇಡದವ, ಜಾನಪದ ವಿದ್ವಾಂಸ. ತ್ರಿಪದಿಯಲ್ಲಿ ತನ್ನ ಮನದಾಳದ ಭಾವನೆಗಳನ್ನು ಹಾಡುತ್ತಾ ಊರಿಂದೂರಿಗೆ ಸಂಚರಿಸುತ್ತಿದ್ದ ಸಂತ ಮಹಾಯೋಗಿ, ಜೋಗಿ, ಹಾಡುಗಾರ.

Image