ಕನ್ನಡ ಮಹಿಳಾ ಕಾವ್ಯ

ಪುಸ್ತಕದ ಲೇಖಕ/ಕವಿಯ ಹೆಸರು
ಸಂ: ಪ್ರೊ. ಸಬೀಹಾ ಭೂಮಿಗೌಡ
ಪ್ರಕಾಶಕರು
ಕವಿ ಪ್ರಕಾಶನ, ಕವಲಕ್ಕಿ ಅಂಚೆ, ಹೊನ್ನಾವರ, ಉ.ಕ. ೫೮೧೩೬೧
ಪುಸ್ತಕದ ಬೆಲೆ
ರೂ. ೨೫೦.೦೦, ಮುದ್ರಣ: ೨೦೨೩

ಕನ್ನಡ ಮಹಿಳಾ ಕಾವ್ಯ’ ಪ್ರಾತಿನಿಧಿಕ ಸಂಗ್ರಹ ೨೦೨೦-೨೦೨೧- ಎಚ್.ಎಸ್. ಅನುಪಮಾ ಅವರ ಕವಿ ಪ್ರಕಾಶನದಿಂದ ಪ್ರಕಟಗೊಂಡಿರುವ ಈ ಕೃತಿಯನ್ನು ಪ್ರೊ. ಸಬಿಹಾ ಭೂಮಿಗೌಡ ಅವರು ಸಂಪಾದಿಸಿದ್ದಾರೆ. ಈ ಕೃತಿಯ ಕುರಿತು ತಿಳಿಸುತ್ತಾ ‘ಕನ್ನಡ ಸಾಹಿತ್ಯದ ಪ್ರಾತಿನಿಧಿಕ ಕವನ ಸಂಪುಟಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ತೀರ ಸೊರಗಿರುವುದನ್ನು ಸ್ತ್ರೀವಾದಿಗಳು ಆಧಾರ ಸಹಿತವಾಗಿ ದಾಖಲಿಸಿದ್ದಾರೆ.

ಸ್ಟೇಟಸ್ ಕತೆಗಳು (ಭಾಗ ೮೭೭)- ವಿಳಾಸ

ಬೆಳ್ಳಿಪ್ಪಾದೆಯಾ ಕೆಳಗಿರುವ ಮಣ್ಣ ರಸ್ತೆಯನ್ನ ದಾಟಿ ಪುಟ್ಟಸಂಕವನ್ನು ಏರಿ ಒಂದು ಗದ್ದೆಯನ್ನ ದಾಟಿ ಮುಂದೆ ಸಿಗುವ ತೆಂಗಿನ ಮರದ ಕೆಳಗೆ ಕುಳಿತಿರುವ ಸೋಮಯ್ಯ ಅಜ್ಜನ ಬಳಿ ಮಾತನಾಡಿಸಬೇಕು. ಈ ಸೋಮಯ್ಯ ಅಜ್ಜ ಮಾತಿಗೆ ಸಿಗುವುದೇ ಕಡಿಮೆ. ಪ್ರತಿದಿನವೂ ಏನಾದರೂ ಒಂದು ಕೆಲಸವನ್ನು ಮಾಡುತ್ತಲೇ ಇರುತ್ತಾರೆ. ನಾವು ಮಲಗುವ ಹೊತ್ತಾದರೂ ಅವರಿನ್ನು ಕಾಯಕದಲ್ಲಿ ಉಳಿದುಬಿಟ್ಟಿರುತ್ತಾರೆ. ನಾವು ಏಳುವುದಕ್ಕಿಂತ ಮೊದಲೇ ಮತ್ತೆ ಕಾಯಕಕ್ಕೆ ಶುರು ಹಚ್ಚಿಕೊಂಡಿರುತ್ತಾರೆ ಇಂಥವರ ಜೊತೆ ಮಾತುಗಳು ಹೊರಡುವುದೇ ಕಷ್ಟ. ಅಂತಹ ಅಜ್ಜ ಒಂದು ದಿನ ಮಾತಿಗೆ ಸಿಕ್ಕರು.

Image

ಏಕಾಗ್ರತೆಯಿಂದ ಗುರಿ ಸಾಧನೆ ಸಾಧ್ಯ

ಹೊರಗಿನ ಸಾವಿರ ಶತ್ರುಗಳನ್ನು ಜಯಿಸಿ ನಾಶಮಾಡುವುದಕ್ಕಿಂತ ಒಳಗಿರುವ ಒಂದೇ ಶತ್ರುವಾಗಿದ್ದ ಮನಸ್ಸನ್ನು ಜಯಿಸಿದವನೇ ವಿಜಯಿ” –ಗೌತಮ ಬುದ್ಧ. 

Image

ನ್ಯೂಟ್ರಿನೋ ಕಣ ಮತ್ತು ಐನ್ ಸ್ಟೈನ್ ರ ಸಿದ್ಧಾಂತ

ಬೆಳಕಿನ ಕಣಗಳೇ (Photons) ಈ ವಿಶ್ವದಲ್ಲಿ ಅತ್ಯಂತ ವೇಗವಾಗಿ ಚಲಿಸುವ ಕಣಗಳು. ಇದಕ್ಕೆ ಮೀರಿಸಿದ ವೇಗ ಇಲ್ಲ. ಇದೇ ‘ಪರಮ ವೇಗ' ಎಂದು ಜಗತ್ತಿಗೆ ಸಾರಿದ ಯುಗ ಪ್ರವರ್ತಕ ವಿಜ್ಞಾನಿ ‘ಆಲ್ಬರ್ಟ್ ಐನ್ ಸ್ಟೈನ್’. ಆದರೆ ಇತ್ತೀಚೆಗೆ ವಿಜ್ಞಾನಿಗಳು ಯುರೋಪಿನಲ್ಲಿ ನಡೆಸಿದ ಪ್ರಯೋಗಗಳ ಪ್ರಕಾರ ಬೆಳಕಿನ ವೇಗಕ್ಕಿಂತಲೂ ಹೆಚ್ಚು ವೇಗದಲ್ಲಿ ಚಲಿಸುವ ಕಣಗಳನ್ನು ಪತ್ತೆ ಹಚ್ಚಿದ್ದಾರೆ.

Image

ಹೆಲ್ಮೆಟ್ ಧರಿಸುವಿಕೆಯಿಂದ ಕೂದಲು ಉದುರುತ್ತಿದೆಯೇ?

ದ್ವಿಚಕ್ರ ವಾಹನ ಸವಾರರಿಗೆ ತಲೆಗೆ ಹೆಲ್ಮೆಟ್ ಧರಿಸುವುದು ಒಂದು ಕಿರಿಕಿರಿಯ ಸಂಗತಿ ಎಂದು ಅನಿಸುವುದು ಸಹಜ. ಆದರೆ ಹೆಲ್ಮೆಟ್ ವ್ಯಕ್ತಿಯೊಬ್ಬನ ಜೀವವನ್ನು ಉಳಿಸುವ ಸಾಧನ ಎಂಬ ವಿಷಯವನ್ನೂ ಮರೆಯುವಂತಿಲ್ಲ. ಹೆಲ್ಮೆಟ್ ಧರಿಸುವುದರಿಂದ ಕೂದಲು ಉದುರುತ್ತದೆ ಎನ್ನುವುದು ಬಹಳಷ್ಟು ಮಂದಿಯ ಆರೋಪ. ಇದು ಸಂಪೂರ್ಣ ಸುಳ್ಳೂ ಅಲ್ಲ. ಆದರೆ ತಲೆಯ ಕೂದಲಿಗಿಂತ ತಲೆ ಮುಖ್ಯ ಅನಿಸುತ್ತೆ ಅಲ್ವಾ?

Image

ಹೆಚ್ಚು ಆಡಳಿತ - ಕಡಿಮೆ ಸರಕಾರ

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ “ಹೆಚ್ಚು ಆಡಳಿತ - ಕಡಿಮೆ ಸರಕಾರ" ಎಂಬ ತಮ್ಮ ಘೋಷಣೆಯನ್ನು ಸಾಕಾರಗೊಳಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.

Image

ಸಮಸಮಾಜ ನಿರ್ಮಿಸಲು ಎಲ್ಲರೂ ಕೈಜೋಡಿಸಿ…

ಪರಿಚಯದ ಚಲನಚಿತ್ರ ಯುವ ನಿರ್ದೇಶಕರೊಬ್ಬರು ಕರೆ ಮಾಡಿ ಅವರ ಮುಂದಿನ ಚಿತ್ರದ ಪಾತ್ರವೊಂದರಲ್ಲಿ ಅಭಿನಯಿಸುವಂತೆ ಕೇಳಿದರು. ಕುತೂಹಲಕ್ಕಾಗಿ ನಾನು ಯಾವ ಪಾತ್ರ ಎಂದು ಕೇಳಿದೆ.

Image

ಸ್ಟೇಟಸ್ ಕತೆಗಳು (ಭಾಗ ೮೭೬)- ನಾಲಗೆ

ನನಗೆ ನಿಮ್ಮ ಮೇಲೆ ವಿಪರೀತವಾದ ಸಿಟ್ಟಿದೆ. ಕಾರಣ ನೀವು ಬರಹಗಾರರು ಮತ್ತು ಮಾತುಗಾರರು ಎನ್ನುವ ಕಾರಣಕ್ಕೆ. ಅಂದ್ರೆ ನೀವು ಬರೆಯುತ್ತೀರಿ, ಮಾತನಾಡುತ್ತೀರಿ ಎನ್ನುವ ಕಾರಣಕ್ಕೆ ಸಿಟ್ಟಲ್ಲ. ನೀವು ಆಗಾಗ ಬರೆಯುವಾಗ ಮಾತನಾಡುವಾಗ ಒಂದು ಪದ ಬಳಸ್ತೀರಿ ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಮಾತನಾಡುತ್ತೆ ಅಂತಾ? ಹೌದು ನಾನು ಒಪ್ಪಿಕೊಳ್ಳುತ್ತೇನೆ ನನಗೆ ಎಲುಬು ಇಲ್ಲ. ಆದರೆ ಮಾತು ತಪ್ಪೋದು ನನ್ನ ತಪ್ಪಲ್ಲ.

Image