ಚುನಾವಣಾ ಬಾಂಡ್ : ಅಕ್ರಮ ಸಕ್ರಮವೇ?

ಸುಪ್ರೀಂ ಕೋರ್ಟ್ ಬೀಸಿದ ಚಾಟಿಯೇಟಿಗೆ ತಬ್ಬಿಬ್ಬಾದ ಸರ್ಕಾರ ಮತ್ತು ರಾಜಕೀಯ ಪಕ್ಷಗಳು, ಆತ್ಮ ವಂಚನೆಗೆ ಸಿಲುಕಿ ಬೆತ್ತಲಾದ ದೇಶದ ಬಹುದೊಡ್ಡ ಬ್ಯಾಂಕ್ ಎಸ್‌ಬಿಐ. ಭಾರತದ ರಾಜಕೀಯ ವ್ಯವಸ್ಥೆಯ ಭ್ರಷ್ಟಾಚಾರದ ಮೂಲವೇ ಚುನಾವಣೆ ಎಂಬುದಾಗಿ ಸಾಮಾನ್ಯ ಜನ ಮಾತನಾಡಿಕೊಳ್ಳುತ್ತಾರೆ.

Image

ಸ್ಟೇಟಸ್ ಕತೆಗಳು (ಭಾಗ ೯೦೩)- ನೀರು

ಆ ಅಜ್ಜ ಹಲವು ಬಾರಿ ಎಲ್ಲಿ ಎಲ್ಲಾ ಸಾಧ್ಯ ಇದೆಯೋ ಅಲ್ಲಿ ಎಲ್ಲಾ ಕಡೆಯೂ ಬೇಡಿಕೊಂಡಿದ್ದ. ಬೇಡಿಕೆ ಇಟ್ಟಿದ್ದ. ಮುಂದಾಗುವ ಅನಾಹುತ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದ್ದ. ಆದರೆ ಯಾರೂ ಕೂಡ ಕೇಳಲೇ ಇಲ್ಲ. ಆತ ಹೇಳಿದ್ದ ಮಳೆಯ ಹನಿ ಭೂಮಿಗೆ ಬೀಳುವ ಕ್ಷಣದಲ್ಲಿ ಅದನ್ನು ನಿಲ್ಲಿಸುವ ಯೋಚನೆ ಮಾಡಿ. ಇಲ್ಲವಾದರೆ ಮುಂದೊಂದಿನ ಹನಿ ನೀರನ್ನು ಹುಡುಕುತ್ತಾ ಅಲೆದಾಡ ಬೇಕಾಗುತ್ತೆ ಅಂತ.

Image

ಮದುವೆಯ ನಂತರ...?

ನನ್ನ ಹಿರಿಯ ವಿದ್ಯಾರ್ಥಿನಿಯೊಬ್ಬಳನ್ನು ಸಮಾರಂಭವೊಂದರಲ್ಲಿ ಭೇಟಿಯಾಗುವ ಸದವಕಾಶ ದೊರೆಯಿತು. ಕಾರ್ಯಕ್ರಮಗಳಲ್ಲಿ ಸಂಬಂಧಿಗಳ, ಕುಟುಂಬಿಕರ, ಶಿಷ್ಯರ ಭೇಟಿ ಸಹಜವೇ ಆದರೂ ಈಕೆಯ ಭೇಟಿ ವಿಶೇಷವಾದ ಅನುಭವ ನೀಡಿತು. ಆ ಅನುಭವದ ಪ್ರತಿಫಲವೇ ಈ ಲೇಖನ.

Image

ಸ್ಟೇಟಸ್ ಕತೆಗಳು (ಭಾಗ ೯೦೨)- ಭಗವಂತ

ಭಗವಂತ ಇಂದು ಬೆಳಗ್ಗೆ ನಾನು ಹೇಳುವುದಕ್ಕಿಂತ ಮೊದಲೇ ನನ್ನ ಮನೆಗೆ ಬಂದುಬಿಟ್ಟಿದ್ದ. ನಿನ್ನೆ ಸಂಜೆ ದೇವಸ್ಥಾನದ ಭಾವಚಿತ್ರ ಒಂದನ್ನು ನನ್ನ ಸಾಮಾಜಿಕ ಮಾಧ್ಯಮದಲ್ಲಿ ಹಾಕಿಬಿಟ್ಟಿದ್ದೆ.

Image

ಹಾಸ್ ತಳಿಯ ಬೆಣ್ಣೆಹಣ್ಣು ಬೆಳೆದು ನೋಡಿ...!

ಬೆಣ್ಣೆ ಹಣ್ಣುಗಳಲ್ಲಿ ಸರ್ವ ಶ್ರೇಷ್ಟವಾದ ತಳಿ ಎಂದರೆ ಹಾಸ್ (Hass Avocado). ಹಾಸ್ ಹೆಸರಿನ ಬೆಣ್ಣೆಹಣ್ಣು ತಳಿ (Butter Fruit/ Avocado) ಜಾಗತಿಕವಾಗಿ ಮನ್ನಣೆ ಪಡೆದ ಸರ್ವ ಶ್ರೇಷ್ಟ ಹಣ್ಣಾಗಿದ್ದು, ಇದನ್ನು ಕೆಲವು ನಿರ್ದಿಷ್ಟ ವಾತಾವರಣದಲ್ಲಿ ಮಾತ್ರ ಬೆಳೆಯಬಹುದು. ಈ ತಳಿಯ ಬೆಣ್ಣೆ ಹಣ್ಣಿಗೆ ಅದರದ್ದೇ ಆದ ವಿಶಿಷ್ಟ ಗುಣಗಳಿವೆ. ಹಾಗಾಗಿಯೇ ಇದಕ್ಕೆ ಉತ್ತಮ ಬೆಲೆ ಮತ್ತು ಬೇಡಿಕೆ.

Image

ಭಾರತದ ಆತ್ಮರಕ್ಷಣೆಗೆ ‘ದಿವ್ಯಾಸ್ತ್ರ'ದ ಹೆಗ್ಗಳಿಕೆ

ಭಾರತದ ಬತ್ತಳಿಕೆಯಲ್ಲಿರುವ ಅಗ್ನಿ ಕ್ಷಿಪಣಿಗಳ ಪೈಕಿ ಅತ್ಯಂತ ಸದೃಢವಾದ ಹಾಗೂ ಸಶಕ್ತವಾದ ಅಗ್ನಿ -೫ ಕ್ಷಿಪಣಿಗೆ ಈಗ ‘ಸ್ವತಂತ್ರ ಗುರಿ ನಿರ್ದೇಶಿತ ಮರುಪ್ರವೇಶ ವಾಹನ ತಂತ್ರಜ್ಞಾನ' (ಎಂಐ ಆರ್ ವಿ) ಅಳವಡಿಸಿ, ಪ್ರಯೋಗಾರ್ಥ ಯಶಸ್ವಿ ಪರೀಕ್ಷೆ ನಡೆಸಲಾಗಿದೆ.

Image

ಹುಚ್ಚರ ಸಂತೆಯಲ್ಲಿ ದೇಶದ ಮಾನ ಕಾಪಾಡೋಣ...

ಸಂಯಮವಿರಲಿ ಕೇಂದ್ರದ ಮಾಜಿ ಸಚಿವರು ಹಾಗೂ ಹಾಲಿ ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ಅನಂತ್ ಕುಮಾರ್ ಹೆಗಡೆಯವರೇ...

Image

ಸೈದ್ಧಾಂತಿಕ ಸಂಘರ್ಷಗಳೇ ಬೇರೆ! ಮಾನವೀಯ ಸೌಹಾರ್ದಗಳೇ ಬೇರೆ!

ವೇದಿಕೆಯ ಮೇಲಿನ ಸಂಘರ್ಷಗಳೇ ಬೇರೆ, ಬದುಕಿನ ಸೌಹಾರ್ದಗಳೇ ಬೇರೆ. ಮನುಷ್ಯತ್ವವನ್ನು ತೋರುವುದು ಕಷ್ಟವೇನಲ್ಲ ಎಂದು ತೋರಿಸುವ ನಿಜಜೀವನದ ಘಟನೆ ಇಲ್ಲಿದೆ. ಹೆಸರಾಂತ ಸಾಹಿತಿ ಮತ್ತು ಕಾದಂಬರಿಕಾರ ಬಸವರಾಜ ಕಟ್ಟೀಮನಿಯವರು ತಮ್ಮ ಹರಿತವಾದ ಬರಹ ಮತ್ತು ಮಾತುಗಳಿಂದ ಮಿತ್ರರನ್ನು ಗಳಿಸುತ್ತಿದ್ದರು. ಹಾಗೆಯೇ ಶತ್ರುಗಳನ್ನೂ ಗಳಿಸುತ್ತಿದ್ದರು.

Image

ಡಾಂಭಿಕ ಜೀವನ

ಡಾಂಭಿಕ ಅಂದರೆ ವೈಭವ. ಡಾಂಭಿಕ ಜೀವನ ಎಂದರೆ ವೈಭವದ ಜೀವನ ಎಂದರ್ಥ ಮಾಡಿಕೊಳ್ಳಬಹುದು.. ಈ ಡಾಂಬಿಕ ಜೀವನದೊಳಗೆ ಪ್ರೇಮ, ಭಕ್ತಿ ಇರುವುದಿಲ್ಲ. ಇಲ್ಲೊಂದು ಕಥೆ ಇದೆ... ಇದು ಮನುಷ್ಯರ ಕಥೆಯಲ್ಲ. ಪಕ್ಷಿಗಳ ಕಥೆ. ಯಾವ ಪಕ್ಷಿಯೂ ನನ್ನ ಬಗ್ಗೆ ಏಕೆ ಬರೆದಿದ್ದೀಯಾ ಎಂದು ದೂರುವುದಿಲ್ಲ.

Image