ಸರ್ವಜ್ಞ ಕವಿ By hpn on Mon, 01/09/2006 - 14:24 ಎಲ್ಲ ಬಲ್ಲವರಿಲ್ಲ | ಬಲ್ಲವರು ಬಹಳಿಲ್ಲ ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ | ವೆಲ್ಲವರಿಗಿಲ್ಲ ಸರ್ವಜ್ಞ |