ಸಕ್ಕರೆ ಹಾಗು ಸ್ವಲ್ಪ ನೀರು (ಅರ್ದ ಅಳತೆ) ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಸಣ್ಣ ಉರಿಯ ಒಲೆಯ ಮೇಲಿಡಿ, ನೀರಿನಲ್ಲಿ ಸಕ್ಕರೆ ಪೂರ್ಣ ಕರಗಿದ ನಂತರ ಅರ್ದ ಲೋಟದಷ್ಟು ತುಪ್ಪವನ್ನು ಅದರಲ್ಲಿ ಹಾಕಿ, ಏಲಕ್ಕಿ ಪುಡಿಯನ್ನು ಸೇರಿಸಿ. ದೊಡ್ಡ ಚಮಚ ಅಥವ ಕೋಲಿನಿಂದ ಸಕ್ಕರೆ ಮಿಶ್ರಣದಲ್ಲಿ ಆಡಿಸುತ್ತ ಇರಿ. ಒಂದೆರಡು ನಿಮಿಷ ತುಪ್ಪ ಬೆರೆತ ನಂತರ ಕಡ್ಲೆಹಿಟ್ಟನ್ನು ಅದರಲ್ಲಿ ಹಾಕಿ ಅರ್ದ ನಿಮಿಷ ಹಾಗೆ ಬಿಡಿ, ನಿಧಾನವಾಗಿ ಅದನ್ನು ತಿರುಗಿಸಿತ್ತ ಹೋಗಿ (ರಾಗಿ ಮುದ್ದೆ ಮಾಡುವ ರೀತಿಯಂತೆ). ಈಗ ಸ್ವಲ್ಪ ಸ್ವಲ್ಪ ತುಪ್ಪ ಅದರಲ್ಲಿ ಬೆರೆಸುತ್ತ, ಕೋಲಿನಿಂದ ತಿರುಗಿಸುತ್ತ ಇರಿ. ತುಪ್ಪವೆಲ್ಲ ಮುಗಿಯುತ್ತ ಬರುತ್ತಿರುವಂತೆ, ಸಕ್ಕರೆ…
ರುಚಿ ಸಂಪದ
ನಮಗೆ ಬೇಕಿರುವ ಖಾರಕ್ಕೆ ತಕ್ಕಂತೆ ಹಸಿರುಮೆಣಿಸಿನಕಾಯಿ ಮತ್ತು ಶುಂಠಿಯ ಪೇಸ್ಟ್ ಮಾಡಿ ತೆಗೆದಿಟ್ಟುಕೊಳ್ಳಬೇಕು. ಬಾಸ್ಮತಿ ಅಕ್ಕಿಯನ್ನು ತೊಳೆದು ಒಂದರ್ಧ ತಾಸು ನೆನೆಸಿಟ್ಟುಕೊಳ್ಳುವುದು ಉತ್ತಮ.
ಮೆಂತ್ಯದ ಸೊಪ್ಪನ್ನು ಕುದಿಯಲು ಬಂದಿರುವ ನೀರಿನಲ್ಲಿ ಒಂದಷ್ಟು ಹೊತ್ತು ನೆನೆಸಿ ಬ್ಲಾಂಚ್ ಮಾಡಿಟ್ಟುಕೊಳ್ಳಬೇಕು. ಕುಕ್ಕರಿನಲ್ಲಿ ಸ್ವಲ್ಪ ಮಾತ್ರ ಎಣ್ಣೆಯನ್ನು ಕಾಯಿಸಿ ಅದರಲ್ಲಿ ಹಸಿರುಮೆಣಸಿನಕಾಯಿ ಮತ್ತು ಶುಂಠಿಯ ಪೇಸ್ಟ್, ಪಲಾವ್ ಎಲೆ ಹಾಕಿ ಹುರಿದಿಟ್ಟುಕೊಳ್ಳಬೇಕು. ತದನಂತರ ಮೆಂತ್ಯದ ಸೊಪ್ಪು, ಬಟಾಣಿ, ಬಾಸ್ಮತಿ ಅಕ್ಕಿಯನ್ನು ಸೇರಿಸಿ ಒಂದೆರಡು ನಿಮಿಷ ಹುರಿದಿಟ್ಟುಕೊಳ್ಳಬೇಕು. ಅಳತೆಗೆ ತಕ್ಕಂತೆ…
0ಉಳಿದ ಸಾಮಗ್ರಿಗಳು :
ನೆನಸಿದ ಹುಣಸೇ ಹಣ್ಣು (ಅಥವಾ ಹುಣಸೇ ರಸ) - 1/2 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 1 ಚಮಚದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಕಾದನಂತರ ಮೊದಲು ತೊಗರಿಬೇಳೆ ಹಾಕುವುದು. ಬೇಳೆ ಕೆಂಪಗಾಗುತ್ತಿದಂತೆ, ಮೆಣಸು,ಶುಂಠಿ,ಬೆಳ್ಳುಳ್ಳಿ,ಈರುಳ್ಳಿ ಒಂದರನಂತರ ಒಂದನ್ನು ಹಾಕಿ ಎಣ್ಣೆಯಲ್ಲಿ 3-4 ನಿಮಿಷ ಹುರಿಯಬೇಕು. ಈ ಮಿಶ್ರಣವನ್ನು ಮಿಕ್ಸರಿನಲ್ಲಿ ಹಾಕಿ,ಕಾಯಿತುರಿ,ಹುಣಸೆಹಣ್ಣು,ಉಪ್ಪಿನೊಂದಿಗೆ ಹದಕ್ಕೆ ಬೇಕಾಗುವಷ್ಟು ನೀರು (1 ಬಟ್ಟಲು) ಹಾಕಿ ನುಣ್ಣಗೆ ರುಬ್ಬಬೇಕು.ಕೊತ್ತಂಬರಿ/ಪುದೀನಾ ಸೊಪ್ಪು ಕೂಡ ರುಬ್ಬುವ ಮುಂಚೆ ಹಾಕಬಹುದು.
ಒಗ್ಗರಣೆ (…
0೧. ಬದನೇಕಾಯಿಗಳನ್ನು ೪ ತುಂಡು ಮಾಡಿ
೨.ತವ(deep fry pan)ದಲ್ಲಿ ಎಣ್ಣೆ ಬಿಸಿ ಮಾಡಿ
೩. ಬದನೇಕಾಯಿಯನ್ನು ಎಣ್ಣೆಯಲ್ಲಿ ಬಾಡಿಸಿಬದನೇಕಾಯಿಯನ್ನು ತೆಗೆದು ಪಕ್ಕಕ್ಕಿಡಿ.
೪. ಒಂದು ಕಪ್ ಟೊಮಟೊ ಮತ್ತು ಈರುಳ್ಳಿಯನ್ನು ಚೆನ್ನಾಗಿ ರುಬ್ಬಿಕೊಳ್ಳಿ
೫. ಬಾಣಲೆಯಲ್ಲಿ ಉಳಿದ ಎಣ್ಣೆಯನ್ನು ಬಿಸಿ ಮಾಡಿ ಉಳಿದ ಈರುಳ್ಳಿಯನ್ನು ಕೆಂಪಗಾಗುವಂತೆ ಹುರಿಯಿರಿ.
೬. ಟೊಮಾಟೊ ಸೇರಿಸಿ.
೭. ಗರಮ್ ಮಸಾಲಾ, ಮೆಣಸಿನ ಪುಡಿ, ಧನಿಯ ಪುಡಿ ಮತ್ತು ಉಪ್ಪು ಸೇರಿಸಿ.
೮. ಮಸಾಲೆ ದಪ್ಪವಾಗುವ ವರೆಗೆ ಬೇಯಿಸಿ
೯. ಹುರಿದ ಬದನೇಕಾಯಿ ಸೇರಿಸಿ ಐದು ನಿಮಿಷ ಬೇಯಿಸಿ
ನಿಮಗೆ…2ಅಲಸಂದೆ ಕಾಳನ್ನು ಎಂಟು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ನೀರು ಬಸಿದು ಚೆನ್ನಾಗಿ ಕುಕ್ಕರ್ ನಲ್ಲಿ ಬೇಯಿಸಿ.
ಕಾವಲಿಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು, ಸಾಸುವೆ, ಹಸಿರುಮೆಣಸಿನಕಾಯಿ ಮತ್ತು ಕರಿಬೇವನ್ನು ಬಾಡಿಸಿಕೊಳ್ಳಿ.
ಬೇಯಿಸಿದ ಅಲಸಂದೆ ಮತ್ತು ಉಪ್ಪು ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ೮-೧೦ ನಿಮಿಷ ಬಿಡಿ.
ತೆಂಗಿನ ತುರಿಯಿಂದ ಅಲಂಕಾರ ಮಾಡಿ ಬಡಿಸಿ.
http://groups.yahoo.com/group/konkani_buddies
15
ಅಲಸಂದೆ ಕಾಳು - ೨೦೦ ಗ್ರಾಮ್
ಎಣ್ಣೆ - ಎರಡು ಸ್ಪೂನ್
ಸಾಸಿವೆ - ಅರ್ಧ ಸ್ಪೂನ್…
61. ಹಸಿಮೆಣಸಿನಕಾಯಿ - 6-8, ಕೊತ್ತಂಬರಿ ಸೊಪ್ಪು, ಪುದೀನ ರುಬ್ಬಿಕೊಳ್ಳಿ.
2. ಚಕ್ಕೆ, ಲವಂಗ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ(1) ಪ್ರತ್ಯೇಕವಾಗಿ ರುಬ್ಬಿಕೊಳ್ಳಿ.
3. ತೆಂಗಿನಕಾಯಿ ರುಬ್ಬಿ ಹಾಲು ತೆಗೆಯಿರಿ.
4. ಬಾಣಲೆಯಲ್ಲಿ ಎಣ್ಣೆ, ಒಂದು ಈರುಳ್ಳಿ, ಎರಡು ಟೊಮಾಟೊ ಮತ್ತು ರುಬ್ಬಿದ ಎರಡೂ ಮಸಾಲೆಗಳನ್ನೂ ಹಾಕಿ
ಫ್ರೈ ಮಾಡಿ. ಬಟಾಣಿ ಹಾಕಿ, ನಂತರ ಮೆಂತ್ಯ ಸೊಪ್ಪನ್ನು ಹಾಕಿ ಫ್ರೈ ಮಾಡಿ. ನೆನೆದ ಅಕ್ಕಿಯನ್ನು ಹಾಕಿ
ತೆಂಗಿನ ಹಾಲು ಮತ್ತು ನೀರು, ಉಪ್ಪು ಹಾಕಿ ಕುಕ್ಕರ್ ಮುಚ್ಚಿ ಎರಡು ಸೀಟಿ ಹೊಡೆಸಿ.ಮೆಂತ್ಯ ಸೊಪ್ಪಿನ ಪಲಾವ್ ರೆಡಿ!!
ಯಶೋದ (…
0ಮೊದಲು ತರಕಾರಿ ಪಲ್ಯ- ಎಲ್ಲಾ ತರಕಾರಿಯನ್ನು ಮತ್ತೊಮ್ಮೆ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಬೇಯಿಸಿ ,ಅದಕ್ಕೆ ಉಪ್ಪು ಕಾರ
ಒಗ್ಗರಣ್ಣೆ ಸೇರಿಸಿ ..ಬಾಣಲೆಯಿಂದ ಇಳಿಸಿ.ಬ್ರೆಡ್ ಸ್ಲೈಸ್ ನ ಹೊರ ಚರ್ಮ (ಗೋಲ್ದನ್ ಬ್ರೊವ್ನ ಭಾಗ)ತೆಗೆಯಿರಿ.ಬಿಳಿ ಭಾಗದ ಬ್ರೆಡ್ ಸ್ಲೈಸ್ ಅನ್ನು ಸ್ವಲ್ಪ ನೀರಿನಲ್ಲಿ ಅದ್ದಿ ತೆಗೆದು ಆ ತರಕಾರಿ ಪಲ್ಲ್ಯವನ್ನು ತುಂಬಿ .ಬೋಂಡದ ಅಕ್ರುತಿ ಮಾಡಿಕೊಳ್ಳೀ .ಅದನ್ನು ಬ್ರೆಡ್ ಪುಡಿಯಲ್ಲಿ ಉರುಳಿಸಿ
ಕಂದು ಬಣ್ಣ ಬರುವರೆಗೂ ಎಣ್ಣೆಯಲ್ಲಿ ಕರೆಯಿರಿ.. ಬೊಂಡ ತಯಾರು.ಪುದಿನಾ ಚಟ್ನಿ ಅಥವಾ ಟ್ಯೋಮ್ಯೊಟೋ ಸಾಸ್ ನೊಂದಿಗೆ ಅದನ್ನು ಕೊಡಿ30
ಸಾಮಾನ್ಯ ಬ್ರೆಡ್ -೧…
1ಮ್ಯಾಗಿ ಪ್ಯಾಕಿನ ಹಿಂಬದಿಯಲ್ಲಿ ಬರೆದ ಇನ್ಸ್ಟ್ರಕ್ಶನ್ಸ್ ನೋಡಿಕೊಂಡು ಮ್ಯಾಗಿ ಮಾಡಿಟ್ಟುಕೊಳ್ಳಿ. ಅದನ್ನಾರಲು ಬಿಡಿ. ಒಂದಷ್ಟು ಕಡಲೇಹಿಟ್ಟಿಗೆ (ಸ್ವಲ್ಪ ಮಾತ್ರ) ಹೆಚ್ಚಿದ ಈರುಳ್ಳಿ, ಮೆಣಸಿನಕಾಯಿ ಜೊತೆಗೆ ಬೆರೆಸಿಟ್ಟುಕೊಂಡು ಮೆಣಸಿನಪುಡಿ, ಕೊತ್ತಂಬರಿ ಸೇರಿಸಿ. ಈ ಮಿಶ್ರಣಕ್ಕೆ ತಣ್ಣಗಾದ ಮ್ಯಾಗಿ ಸೇರಿಸಿ ಚೆನ್ನಾಗಿ ಬೆರೆಯುವಂತೆ ಕದಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಪಕೋಡದಂತೆ ಕರೆಯಿರಿ. ರೆಡೆಯಾಯ್ತು ಮ್ಯಾಗಿ ಪಕೋಡ ;) ಯಾವುದಾದರೂ sauce ಅಥವಾ ಟೊಮಾಟೊ ಕೆಚಪ್ ಜೊತೆ ತಿನ್ನಬಹುದು.
ಹಳೆಯದೊಂದು ಮ್ಯಾಗಿ ಕ್ಲಬ್ ರೆಸಿಪಿ
೪ ಜನ
30
ಹೈಸ್ಕೂಲಿನಲ್ಲಿದ್ದಾಗ ಅಪ್ಪ ಅಮ್ಮ…
0ಕೊತ್ತಂಬರಿ ಬೀಜವನ್ನು ಸುವಾಸನೆ ಬರುವವರೆಗೂ ಹುರಿದುಕೊಳ್ಳುವುದು. ಕೊಬ್ಬರಿತುರಿಯನ್ನೂ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಕರಿಬೇವು ಎಲೆ ಗರಿಗರಿಯಾಗಿ ಹುರಿಯಬೇಕು. ನಾಲ್ಕು ಚಮ್ಮಚ ಎಣ್ಣೆ ಕಾಯಿಸಿ ಸಾಸಿವೆ ಸಿಡಿದ ನಂತರ ಹಿಂಗು ಹಾಕಿ ಅದರಲ್ಲಿ ಒಣಮೆಣಸಿನಕಾಯಿ ಹುರಿದು ತೆಗೆಯಬೇಕು. ಕೊತ್ತಂಬರಿ ಬೀಜದ ಜೊತೆಗೆ ಕರಿಬೇವು, ಕೊಬ್ಬರಿ, ಹುಣಸೇಹಣ್ಣಿನ ಪುಡಿ, ಉಪ್ಪು ಹಾಗೂ ಒಂದು ಸಣ್ಣ ತುಂಡು ಬೆಲ್ಲ ಮತ್ತು ಕರಿದು ತೆಗೆದ ಒಣಮೆಣಸಿನಕಾಯಿ ಸೇರಿಸಿ ತರಿತರಿಯಾಗಿ ಪುಡಿ ಮಾಡಿಟ್ಟುಕೊಳ್ಳುವುದು. ಬಾಂಡಲೆಯಲ್ಲಿರುವ ಒಗ್ಗರಣೆ ಎಣ್ಣೆಯಲ್ಲಿ ಇವನ್ನು ಕಲಸಿ ಡಬ್ಬಿಗೆ ತುಂಬಿಡಿ. ಸೂ: ಅಸಿಡಿಟಿ ಇರುವವರಿಗೆ ಊಟಕ್ಕೆ ಮೊದಲು…
2ಗೋದಿಯನ್ನು ಹಿಂದಿನ ರಾತ್ರಿಯೇ ನೆನೆಸಿಟ್ಟಿರಬೇಕು. ಬೆಳಿಗ್ಗೆ ಅದನ್ನು ಬಸಿದು ಮಿಕ್ಸಿಯಲ್ಲಿ ಸ್ವಲ್ಪ ನೀರು ಸೇರಿಸಿ ಅದರ ಹಾಲು ತೆಗೆದುಕೊಳ್ಳುವುದು. ಆ ಹಾಲಿನ ಜೊತೆಗೆ ಒಂದು ತೆಂಗಿನ ಕಾಯಿ ಹೋಳಿನ ಹಾಲನ್ನು ತೆಗೆದು ಬೆರೆಸಬೇಕು. ಅದರ ಜೊತೆಗೆ ೧/೨ ಲೇಟರ್ ಹಾಲು ಬೆರೆಸುವುದು. ಬೆಲ್ಲವನ್ನು ಕರಗಿಸಿ ಫಿಲ್ಟರ್ ಮಾಡಿ, ಯಾಲಕ್ಕಿ ಪುಡಿ ಸೇರಿಸಿ ಅದಕ್ಕೆ ಬೆರೆಸುವುದು. ಒಲೆಯ ಮೇಲೆ ಇಟ್ಟು ಕೈಯಾಡುತ್ತಿರಬೇಕು. ಪಾತ್ರೆ ತಳಬಿಟ್ಟು ಮುದ್ದೆಯಾಗಿ ಬರುವಾಗ ಅದನ್ನು ತುಪ್ಪ ಹಚ್ಚಿದ ತಟ್ಟೆಗೆ ಹಾಕಿ ಆರಿದ ನಂತರ ಅದನ್ನು ಬೇಕಾದ ಆಕಾರಕ್ಕೆ ಸ್ಲೈಸ್ ಮಾಡಿ ಹುರಿದ ದ್ರಾಕ್ಷಿ, ಗೊಡಂಬಿ ಹಾಗೂ ಗಸಗಸೆ ಉದುರಿಸುವುದು. ಸೂ: ೧…
1