ಅಕ್ಷರದಾಹ ಬಳಗ ಆಹ್ವಾನ

ಅಕ್ಷರದಾಹ ಬಳಗ ಆಹ್ವಾನ

ತಾರಿಣಿ ಶುಭದಾಯಿನಿ ಅವರಿಗೆ
ಅಕ್ಷರದಾಹ ಕಾವ್ಯಪ್ರಶಸ್ತಿ ೨೦೦೭
ಮತ್ತು ಅವರ ಚಿತ್ತಗ್ಲಾನಿಯ ಮಾತು
ಕವನಸಂಕಲನ ಬಿಡುಗಡೆ
ಹಾಗೂ
ಗಂಗಾಧರ ಚಿತ್ತಾಲರ ನೆನಪಿನ ಕವಿಸಮಯ

ಚಿತ್ತಾಲರ ಕಾವ್ಯದ ಬಗ್ಗೆ: ಜಯಂತ ಕಾಯ್ಕಿಣಿ


ಪುಸ್ತಕದ ಬಗ್ಗೆ: ಸಿ ಎನ್ ರಾಮಚಂದ್ರನ್
ಬಂಜಗೆರೆ ಜಯಪ್ರಕಾಶ್

ಕವಿಸಮಯ:
ಎಲ್ ಹನುಮಂತಯ್ಯ, ಚಿಂತಾಮಣಿ ಕೊಡ್ಲೆಕೆರೆ, ಸಂಧ್ಯಾದೇವಿ, ಡಿ ಎಸ್ ರಾಮಸ್ವಾಮಿ, ನಾಗರಾಜ ವಸ್ತಾರೆ, ಮಲಿಕಾರ್ಜುನ ಗೌಡ ತೂಲಹಳ್ಳಿ, ಸಂದೀಪ ನಾಯಕ, ವಾಸುದೇವ ನಾಡಿಗ್, ಅಂಕುರ್ ಬೆಟಗೇರಿ.

ಮಾನಂದಿ ಸಂಸ್ಕೃತಿ ಸದನ, ೪೨ನೇ ಕ್ರಾಸ್, ೯ನೇ ಮೇನ್ ಜಂಕ್ಷನ್, ೫ನೇ ಬ್ಲಾಕ್, (ಬಿ ಎಸ್ ಎನ್ ಎಲ್ ಗ್ರಾಹಕ ಸೇವಾ ಕೇಂದ್ರದ ಸಮೀಪ) ಜಯನಗರ, ಬೆಂಗಳೂರು.


೨೭ ಜನವರಿ, ೨೦೦೮

ಸಂಜೆ ೪ಕ್ಕೆ

ಪ್ರೀತಿಯಿಂದ,
ಅಶೋಕ ಹೆಗಡೆ (೯೯೮೬೦೩೦೯೮೭)
ಸಚ್ಚಿದಾನಂದ ಹೆಗಡೆ (೯೮೮೦೪೪೭೦೫೩)