ಅನಂತಮೂರ್ತಿಯವರ 'ಋಜುವಾತು' ಪುಸ್ತಕ ಬಿಡುಗಡೆ ಮತ್ತು ಸಂವಾದ
ಪುಸ್ತಕ ಬಿಡುಗಡೆ: ರಾಘವೇಂದ್ರ ಪಾಟೀಲ, ಖ್ಯಾತ ಸಾಹಿತಿ
ಸಂವಾದದಲ್ಲಿ ಭಾಗವಹಿಸುವವರು:
ಪಟ್ಟಾಭಿರಾಮ ಸೋಮಯಾಜಿ
ಎಸ್. ಆರ್. ವಿಜಯಶಂಕರ್
ಪ್ರತಿಭಾ ನಂದಕುಮಾರ್
ಸುದರ್ಶನ್ ಪಾಟೀಲ್ ಕುಲಕರ್ಣಿ
ಅಧ್ಯಕ್ಷತೆ: ಡಾ. ಆರ್ ಪೂರ್ಣಿಮಾ, ಸಂಪಾದಕರು, ಉದಯವಾಣಿ
ಸ್ಥಳ: ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್
ನಂ.6, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು-560 004