ಆಹಾ! ಸಮ್ಮರ್ ಎಕ್ಸ್ ಪ್ರೆಸ್ -2013 By ಕಾರ್ಯಕ್ರಮಗಳು on Fri, 03/08/2013 - 10:00 Log in or register to post comments ರಂಗಶಂಕರದಲ್ಲಿ, ಸಮ್ಮರ್ ಎಕ್ಸಪ್ರೆಸ್- 2013 - ವಯೋಮಿತಿಗನುಗುಣವಾಗಿ ಮಕ್ಕಳ ಕಾರ್ಯಾಗಾರಗಳು. ಮಾರ್ಚ್ , 10,2013 ರಿಂದ, ನೋಂದಣಿ ಪ್ರಾರಂಭಗೊಳ್ಳಲಿದೆ, ಬೇಸಿಗೆ ರಜೆಯನ್ನು ಅರ್ಥಪೂರ್ಣವಾಗಿ ಕಳೆಯಿರಿ.