ಇಬ್ಬರು ಪ್ರಧಾನಿ(ಗಳು)

ಇಬ್ಬರು ಪ್ರಧಾನಿ(ಗಳು)

ಬರಹ

ಉದಯವಾಣಿ ೧೪-೧೦-೨೦೦೮ರ ಸಂಚಿಕೆಯ ೨ನೇ ಪುಟದಲ್ಲಿ ಚಿತ್ರ ಸಿಂಚನ ಎಂಬ ಶೀರ್ಷಿಕೆಯಲ್ಲಿ ಚಿತ್ರ ಸಮೇತ ಪ್ರಕಟಗೊಂಡ ಒಂದು ವರದಿ- ಇಬ್ಬರು ಪ್ರಧಾನಿ(ಗಳು)! ಹೊಸದಿಲ್ಲಿ: ರಾಷ್ಟ್ರೀಯ ಏಕೀಕರಣ ಮಂಡಳಿಯ ೧೪ನೆಯ ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ.

ಈ ಸಭೆಯಲ್ಲಿ ಆಳುವ ಪಕ್ಷದ ಅಧ್ಯಕ್ಷರಿಗೆ ಭಾಗವಹಿಸುವ ಅವಕಾಶವಿದೆಯೆ? ಇದ್ದರೆ ಈ ರೀತಿ ಸುದ್ದಿ ಪ್ರಕಟವಾಗಲು ಕಾರಣವೇನು ಎಂಬ ಸಂಶಯ.

ಬಿ.ವೆಂಕಟ್ರಾಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet