ಇವಳೇ ಅವಳು... By rjewoor on Fri, 06/15/2012 - 20:51 ಕವನ ಅವಳೇ ಇವಳು ಇವಳೇ ಅವಳು ನೀನೆ ನನ್ನವಳು... ಒಲವಿನ ರಾಗಕ್ಕೆ ಮೊಹದ ಜಾಲಕ್ಕೆಮುನ್ನುಡಿ ಬರೆದವಳುನೀನೆ ನನ್ನವಳು... ಮೊಹದ ಮೊಹಕ್ಕೆಚೆಲುವಿನಾ ನೋಟಕ್ಕೆನೀನೆ ಆದವಳು..ಅವಳೇ ನೀನು ನೀನೆ ಅವಳುನೀನೆ ನನ್ನವಳು -ರೇವನ್ Log in or register to post comments Comments Submitted by venkatb83 Tue, 06/19/2012 - 21:05 ಉ: ಇವಳೇ ಅವಳು... Log in or register to post comments
Comments
ಉ: ಇವಳೇ ಅವಳು...