ಇವಳೇ ಅವಳು...

ಇವಳೇ ಅವಳು...

ಕವನ

 ಅವಳೇ ಇವಳು
ಇವಳೇ ಅವಳು
ನೀನೆ ನನ್ನವಳು...

ಒಲವಿನ ರಾಗಕ್ಕೆ
ಮೊಹದ ಜಾಲಕ್ಕೆ
ಮುನ್ನುಡಿ ಬರೆದವಳು
ನೀನೆ ನನ್ನವಳು...

ಮೊಹದ ಮೊಹಕ್ಕೆ
ಚೆಲುವಿನಾ ನೋಟಕ್ಕೆ
ನೀನೆ ಆದವಳು..
ಅವಳೇ ನೀನು
ನೀನೆ ಅವಳು
ನೀನೆ ನನ್ನವಳು

-ರೇವನ್

 


 

 

 

 

 

 

Comments