ಕತ್ತಲು ನಡಿಗೆ
ಕವನ
ಕತ್ತಲೆಯಲಿ ಅನವರತ ನಡಿಗೆ
ಹೊರಟಿರುವೆ ಹುಡುಕುತ ಬದುಕಿನ ಅರ್ಥವ
ಕಣ್ತೆರೆದು ಹುಡುಕಲೇ
ಕಣ್ಮುಚ್ಚಿ ಹುಡುಕಲೇ .
ಕನಸಿನ ಹಾಗೆ ತೋರುವ ವಾಸ್ತವ
ವಾಸ್ತವದ ಹಾಗೆ ಅನಿಸುವ ಕನಸುಗಳು
ಕನಸಿನ ಮುಕ್ತಾಯವೆಲ್ಲೋ ,ವಾಸ್ತವದ ಶುರುವೆಲ್ಲೋ
ಕಣ್ತೆರೆದರೊಂದು,ಕಣ್ಮುಚ್ಚಿದರೊಂದು .
ಹಿಂದೆ ಸವಿದ ದಾರಿ
ಮುಂದೆ ಸವೆಯುವ ದಾರಿಗೆ ಪ್ರೇರಣೆ
ಹೆದರದಿರು ಮನವೇ
ಸಾಗಲಿ ನಿರಂತರ ಅನ್ವೇಷಣೆ
Comments
ಉ: ಕತ್ತಲು ನಡಿಗೆ
In reply to ಉ: ಕತ್ತಲು ನಡಿಗೆ by venkatb83
ಉ: ಕತ್ತಲು ನಡಿಗೆ
ಉ: ಕತ್ತಲು ನಡಿಗೆ
In reply to ಉ: ಕತ್ತಲು ನಡಿಗೆ by vishwanudi
ಉ: ಕತ್ತಲು ನಡಿಗೆ
ಉ: ಕತ್ತಲು ನಡಿಗೆ
In reply to ಉ: ಕತ್ತಲು ನಡಿಗೆ by Rajendra Kumar…
ಉ: ಕತ್ತಲು ನಡಿಗೆ
ಉ: ಕತ್ತಲು ನಡಿಗೆ
In reply to ಉ: ಕತ್ತಲು ನಡಿಗೆ by Soumya Bhat
ಉ: ಕತ್ತಲು ನಡಿಗೆ