ಕನ್ನಡ-ಇಂಗ್ಲಿಸ್ ಹೋಲಿಕೆ ಮತ್ತು ಬೇರೆತನಗಳು
ಬರಹ
ಇಂಗ್ಲಿಸಿನಲ್ಲಿ ಐದು ಸ್ವರಗಳಿವೆ ಅಲ್ಲವೇ,
a,e,i,o,u
ಇವು ಕನ್ನಡದ ಅ,ಎ,ಇ,ಒ, ಮತ್ತು ಉ ಗಳಿಗೆ ಸಮನಾದವು. ಆದರೆ ಕನ್ನಡದಲ್ಲಿ ಎಳೆದು ಆಡಲು ಇನ್ನೊಂದು ಬಗೆಯ ಸ್ವರಗಳು ಬರುತ್ತವೆ. ಹ್ರುಸ್ವ ಮತ್ತು ದೀರ್ಘ ಅಂತಾರಲ್ಲ, ಅದು.
ಅ-ಆ,ಇ-ಈ,ಉ-ಊ,ಎ-ಏ,ಒ ಮತ್ತು ಓ. ಒಟ್ಟು ಹತ್ತಾಯ್ತು. ಉಳಿದ ಐ,ಔ,ಅಂ ಮತ್ತು ಅಃ ಗಳನ್ನು ವೆಂಜನಗಳನ್ನು ಬಳಸಿಯೇ ಬರೆಯಬಹುದು. ಅಯ್, ಅವ್, ಅಮ್, ಮತ್ತು ಅಹ.
ಇನ್ನೊಂದು important ಹೋಲಿಕೆ ಏನು ಅಂದ್ರೆ, ಕನ್ನಡದಲ್ಲಿ ಕ್ಷ ಮತ್ತು ಜ್ಞ್ ಗಳು ಕೊನೆಯಲ್ಲಿ ಬರುವಂತೆಯೇ, ಇಂಗ್ಲೀಸಿನಲ್ಲೂ ಅದೇ ಸೊಲ್ಲು ಹೊಂದಿರುವ X ಮತ್ತು Z ಗಳು ಕೊನೆಯಲ್ಲಿಯೇ ಬರುತ್ತವೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
Re: ಕನ್ನಡ v/s ಇಂಗ್ಲಿಷ್
In reply to Re: ಕನ್ನಡ v/s ಇಂಗ್ಲಿಷ್ by ASHOKKUMAR
Re: ಕನ್ನಡ v/s ಇಂಗ್ಲಿಷ್
Cut = ಕಟ್ ಆದರೆ Put = ಪುಟ್; ಗೊಂದಲವೋ ಗೊಂದಲ!
In reply to Cut = ಕಟ್ ಆದರೆ Put = ಪುಟ್; ಗೊಂದಲವೋ ಗೊಂದಲ! by Shyam Kishore
Re: Cut = ಕಟ್ ಆದರೆ Put = ಪುಟ್; ಗೊಂದಲವೋ ಗೊಂದಲ!
In reply to Re: Cut = ಕಟ್ ಆದರೆ Put = ಪುಟ್; ಗೊಂದಲವೋ ಗೊಂದಲ! by ವೈಭವ
Re: Cut = ಕಟ್ ಆದರೆ Put = ಪುಟ್; ಗೊಂದಲವೋ ಗೊಂದಲ!
Re: ಕನ್ನಡ-ಇಂಗ್ಲಿಸ್ ಹೋಲಿಕೆ ಮತ್ತು ಬೇರೆತನಗಳು
In reply to Re: ಕನ್ನಡ-ಇಂಗ್ಲಿಸ್ ಹೋಲಿಕೆ ಮತ್ತು ಬೇರೆತನಗಳು by ಸಂಗನಗೌಡ
Re: ಕನ್ನಡ ಲಿಪಿ ಮತ್ತು ಸಂಸ್ಕೃತ
In reply to Re: ಕನ್ನಡ ಲಿಪಿ ಮತ್ತು ಸಂಸ್ಕೃತ by hamsanandi
ದನಿಗೂಡು: ಕನ್ನಡ ಲಿಪಿ ಮತ್ತು ಸಂಸ್ಕೃತ