ಕವನ ಸಂಕಲನ

ಕವನ ಸಂಕಲನ

ಬರಹ

ನನಗೆ ಕವನ ಸಂಕಲ ಎಂದು ಬರೆಯಲು ಒಪ್ಪಿಗೆ ಆಗುತ್ತಿಲ್ಲ. ಕವನ ಸಂಕಲನ ಎರಡೂ ಸಕ್ಕದ ಒರೆಗಳು. ಸಕ್ಕದ "ಕವನ" ಕ್ಕೆ ಬದಲಾಗಿ ಕನ್ನಡದ "ಕಬ್ಬ" ಸಿಕ್ಕಿದೆ. ಆದರೆ ಸಕ್ಕದ ಸಂಕಲನಕ್ಕೆ ನನಗೆ ಯಾವುದೇ ಕನ್ನಡದ ಬದಲಿ ಒರೆ ಸಿಗುತ್ತಿಲ್ಲ. ಹಾಗೆನೇ ನಾನೊಂದು ಬದಲಿ ನುಡಿ ಬರೆದೆ. ಆ ಪದ ಈಗಿದೆ. ಕವನ ಸಂಕಲನ (ಸಕ್ಕ)----->"ಕಬ್ಬಸಿವುಡಿ" (ಕನ್ನಡ). . ನನಗನ್ನಿಸುತ್ತಿದೆ ಸಕ್ಕದ "ಕವನ ಸಂಕಲನಕ್ಕೆ" ಬದಲಾಗಿ ಕನ್ನಡದಲ್ಲಿ ಒಂದು ಒರೆ ಇರಲೇ ಬೇಕು. ಇದರ ಬಗ್ಗೆ ತಿಳಿದವರು ನನಗೆ ತಿಳಿಸಿ. ಇಲ್ಲವೆ ಮೇಲೆ ನಾ ಬರೆದ ಒರೆ ಸರಿಯಾಗಿದೆಯೇ ಬನ್ನಿ ನೋಡೋಣ. ..........""ಕವನ ಸಂಕಲನ----ಕಬ್ಬ ಸಿವುಡಿ""

ಕುಮಾರಸ್ವಾಮಿ ಕಡಾಕೊಳ್ಳ
ಪುಣೆ

"ಅಚ್ಚ ಕನ್ನಡ ಅದೊಂದೇ ನನಗೆ ದಿಟ"

http://baaladaari.blogspot.com/
http://gubbacchi-goodu.blogspot.com/

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet