"ಕಾರಣ" By raju badagi on Mon, 11/24/2008 - 11:15 ಬರಹ 'ನನ್ನ ಜೋರಾದ ಹ್ರದಯದ ಬಡಿತಕೆ ಕಾರಣ ನಾ ತಿಳಿದಿದ್ದೆ, ಅದು ನಿನ್ನ ನೆನಪುಗಳ ಪ್ರಭಾವವೆಂದು, ಆದರೆ ಆಮೇಲೆ ತಿಳಿಯಿತು ಅದಕ್ಕೆ ಕಾರಣ ನನ್ನ ದೇಹದಲ್ಲಿಯ ರಕ್ತದ ಅಭಾವವೆಂದು’ ರಾಜು ಬಾಡಗಿ