ಕುಪ್ಪಿ ಮಾತ್ರೆ,...

ಕುಪ್ಪಿ ಮಾತ್ರೆ,...

Comments

ಬರಹ

ರಾಜನಾಳರ ಎರಡು ಪ್ರತಿಕ್ರಿಯೆಗಳಲ್ಲಿ "ನನ್ನ ಬಳಿ ರಾಜೀವ್ ದಿಕ್ಶಿತರ ಡಿವಿಡಿ ಇದೆ ಬೇಕಾದರೆ ಫೊನ್ ಮಾಡಿ.........."ಎಂಬುದನ್ನು ಓದಿದ ಮೇಲೆ, ಭೈರಪ್ಪನವರ ಒಂದು ಕಾದಂಬರಿಯಲ್ಲಿ ಬರುವ ಕುಪ್ಪೆ ಮಾತ್ರೆಯ ನೆನಪಾತು. ಆ ಡಿವಿಡಿ ಎನು ಕುಪ್ಪೆ ಮಾತ್ರೆನಾ ? ಎಲ್ಲದಕ್ಕೂ ಪರಿಹಾರವಾಗಿ ?

ಅಂದಹಾಗೆ, ಈ ಕುಪ್ಪೆ ಮಾತ್ರೆ, ನಿಜವಾಗಿಯೂ ಇದ್ದದ್ದೆ ? ಅಥವ ಕಲ್ಪನೆಯೆ? ಗೊತ್ತಿದ್ದವೆರು ತಿಳಿಸಿ,
ಈ ಮಾತ್ರೆಯ ವಿಶೇಶವೆಂದರೆ , ತಣ್ಣಿರಿನಲ್ಲಿ ತೆಯ್ದು ಸೆವಿಸದೆರೆ ಒಂದು ಜ್ವರೆಕ್ಕೂ, ಬಿಸಿನೀರಿನಲ್ಲಿ ತೆಯ್ದರೆ ಮತ್ತೊಂದಕ್ಕೂ ಹಾಗೆ ಶ್ರೀಗಂದದಲ್ಲಿ ತೆಯ್ದರೆ ಮಗದೊಂದಕ್ಕೂ, ಹಾಲಿನಲ್ಲಿ, ಜೇನಿನಲ್ಲಿ... ಹೀಗೆ ಬೇರೆ ಬೇರೆ ದ್ರಾವಣದೊಂದಿಗೆ ಬೇರೆ ಬೇರೆ ಪರಿಣಾಮವನ್ನು ನೀಡುವದಂತೆ....(ಇದೆಲ್ಲಾ ಅಂತೆ ಕಂತೆಯೋ, ನಿಜವೋ... ಬಲ್ಲವರು ತಿಳಿಸಿ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet