ಕೈ ಕೊಟ್ಟ ಸಖಿ

ಕೈ ಕೊಟ್ಟ ಸಖಿ

ಬರಹ

(ವಿಜಯನ ಕವನಗಳು-೨)

ಕೈ ಕೊಟ್ಟ ಸಖಿ

 

ಅವಳನ್ನು ಬಾಳ ಸಂಗಾತಿಯನ್ನಾಗಿ

ಮಾಡುಕೊಳ್ಳುವ ಆಸೆಯಿಂದ ನಾ

ಗೆದ್ದು ಬಂದೆ ಹಾಕಿ(hokkey),

 

 

 

ಆಗ ಅವಳು ನನ್ನೆಡೆಗೆ ಓಡಿ ಬಂದು

ಪ್ರೀತಿಯಿಂದ ನಕ್ಕು ನನ್ನ ಕೈ ಹಿಡಿದು

ಕಟ್ಟಿಬಿಟ್ಟಳು ರಾಕಿ! :(