ಕ್ಷಾರಾತ್ ಕ್ಷಾರತರಂ ವಿದ್ಯಾ

ಕ್ಷಾರಾತ್ ಕ್ಷಾರತರಂ ವಿದ್ಯಾ

ಕವನ

||ಕ್ಷಾರಾತ್ ಕ್ಷಾರತರಂ ವಿದ್ಯಾ ||

(ವಿದ್ಯೆ ಎಂಬುದು ಉಪ್ಪಿನ‌ ನೀರಿನಂತೆ)

ತಿಳಿದಷ್ಟೂ ತಿಳಿಯಬೇಕೆಂಬ‌ ಹಂಬಲ‌....!!

ಅರಿತಷ್ಟೂ ಅರಿವಿನ‌ ಬಯಕೆ....!!

ಹೂಡಿ ಕಲಿತರು ಜಗದಿ......ಕಲೆತು ಕಲಿತರು ಮುದದಿ.......

ಗುರುವಿನಡಿ ಕೈಮುಗಿಡದು....ಭಕ್ತಿಯಿಂದಲಿ ಮಣಿದು....

ಸಾಧ್ಯವೆನೆ ನಿಗವಿಟ್ಟು ತಾ ಕಲಿತರೂ!!

ತೀರದಾ ದಾಹವದು..... ಕ್ಷಾರವಾರಿಯ‌ ತೆರದಿ...

ನೀಗಿಸೆನೆ ಪ್ರಾರ್ಥಿಸುವೆ ಓ ಶಾರದೆ!!