ಗಂಗೆತ್ತು !

ಗಂಗೆತ್ತು !

ಬರಹ

ಈ ಎತ್ತುಗಳನ್ನು ಮನೆ-ಮನೆಗೂ ಹೊಡೆದುಕೊಂಡು ಬಂದು, ಹಣಬೇಡಿ ಜೀವಿಸುವರಲ್ಲಿ ಒಬ್ಬ ವ್ಯಕ್ತಿಯನ್ನು ನಾನು ಘಾಟ್ಕೋಪರಿನಲ್ಲಿನ ನಮ್ಮಮನೆಯ ಬಳಿ ಕಂಡಿದ್ದೆ. ಕೆಲವು ಪದ್ಧತಿಗಳು, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಒಂದೇ. ಉದಾಹರಣೆಗೆ, ಮದುವೆಯಾದ ಹೊಸದರಲ್ಲಿ ಮದುಮಗಳು ಹಸಿರುಬಳೆ ಧರಿಸಿರುತ್ತಾಳೆ. ಗೌರಿ-ಪೂಜೆ, ಮರದ ಬಾಗಿನವನ್ನು ಬದಲಾಯಿಸಿಕೊಳ್ಳುವ ಪದ್ಧತಿಗಳು, ವಟಸಾವಿತ್ರಿದೇವಿಯ ವ್ರತ, ಮುಂತಾದವು ಒಂದೇ ! ಲಾವಣಿ ಹಾಡುಗಳು, ಬಯಲುನಾಟಕ, ಗಂಗೆತ್ತು, ಊರಿಮಾರಮ್ಮ, ಇತ್ಯಾದಿಗಳೂ ನಮ್ಮಲ್ಲೂ ಇವೆ. ಅಡ್ಡಪಲ್ಲಕ್ಕಿ, ಪಲ್ಲಕ್ಕಿ ಉತ್ಸವದ ಪದ್ಧತಿಯೂ ಅಷ್ಟೆ.

-ಚಿತ್ರ ನನ್ನದು.