ಗಾದೆಗಳು-ಅರಿವು!

ಗಾದೆಗಳು-ಅರಿವು!

ಬರಹ

ಹತ್ತು ಗಾದೆಗಳು

೧. ಅತ್ತೂ ಕರೆದೂ ಔತಣಕ್ಕೆ ಹೇಳಿಸಿಕೊಂಡರಂತೆ.

೨. ಅಂಕೆ ಇಲ್ಲದ ಕುದುರೆ ಅಗುಳು ದಾಟಿತಂತೆ.

೩. ಇದ್ದಿದ್ದು ಇದ್ದಂತೆ ಹೇಳಿದ್ರೇ ಸಿದ್ದಪ್ಪಂಗೆ ಸಿಡಿಲು ಹೋಡೀತಂತೆ.

೪. ಇದ್ದವರು ಮೂರಲ್ಲಿ ಕದ್ದವರು ಯಾರು?

೫. ಉಂಡ್ಯೇನೋ ಗುಂಡ ಅಂದ್ರೇ ಮುಂಡಾಸ್ ಮೂವತ್ ಮಳ ಅಂದ್ನಂತೆ.

೬. ಉಂಡೆಲೆ ಎತ್ತೋ ಗುಂಡ ಅಂದ್ರೇ ಉಂಡವರು ಎಷ್ಟು ಜನ ಅಂದ್ನಂತೆ.

೭. ಊರೆಲ್ಲಾ ಕೊಳ್ಳೇ ಹೊಡೆದ್ ಮೇಲೆ ಕೋಟೆ ಬಾಗಿಲು ಮುಚ್ಚಿದ್ರಂತೆ.

೮. ಹೋತಿಕೇತಕ್ಕೆ ಬೇಲಿ ಸಾಕ್ಷಿ.

೯. ಚಿನ್ನದ ಸೂಜಿ ಅಂತ ಕಣ್ಣಿಗೆ ಚುಚ್ಚಿ ಕೊಳ್ಳಕಾಗುತ್ಯೇ?

೧೦. ಅಡಿಕೆಗೆ ಹೋದ ಮಾನ ಆನೆ ಕೊಟ್ಟ್ರೂ ಬರಲ್ಲ.