ಗೂಗಲ್ ಕ್ರೋಮ್ ಕ್ರಾಶ್ ಆಯ್ತಂತೆ

ಗೂಗಲ್ ಕ್ರೋಮ್ ಕ್ರಾಶ್ ಆಯ್ತಂತೆ

ಬರಹ

Google Chrome! ಹೌದು ಕ್ರಾಶ್ ಆಯ್ತಂತೆ. ಈ ಕೊಂಡಿ ನೋಡಿ.

 "Whoa! Google Chrome has crashed. Restart now?" ಅನ್ನೋ  ಸಂದೇಶದೊಂದಿಗೆ ವಿಂಡೋಸ್ ಎಕ್ಸ.ಪಿ ನಲ್ಲಿ ಸೋತು ಸೊರಗಿದೆ ಎಂಬ ವರದಿಯಾಗಿದೆ. ಹಾ! ಇದಾಗಿದ್ದು ಯಾವುದೋ ಮ್ಯಾಲಿಸಿಯಸ್ (ದೋಷಪೂರಿತ ಸ್ಕ್ರಿಪ್ಟ್ ಇತ್ಯಾದಿ ಇರೋ)ಲಿಂಕನ್ನ ಬ್ರೌಸ್ ಮಾಡಿದ್ದರಿಂದ.

 ಇದನ್ನ ರಿಪೋರ್ಟ್ ಮಾಡಿರುವವರು ರಿಷಿ ನಾರಂಗ್ ಅನ್ನೋರು. 

 ನಿಮಗೂ ಈ ಬ್ರೌಸರ್ ನೊಂದಿಗೆ ತೊಂದರೆ ಇತ್ಯಾದಿ ಆಗಿದ್ದರೆ, ರಿಪ್ರೋರ್ಟ್ ಮಾಡಿ. ಹೊಸದೇನಾದರೂ ಅದರಲ್ಲಿ ಕಂಡರೆ ಅದನ್ನು ಬಿಡಬೇಡಿ.