ಚುರುಮುರಿ ಸವಿಯಲು ಇನ್ನು ಮೈಸೂರಿಗೆ ಹೋಗಬೇಕಿಲ್ಲ...
ಬರಹ
...ಈಗ [:http://churumuri.wordpress.com/|ಅಂತರಜಾಲದಲ್ಲೇ ಅದು ಲಭ್ಯವಿದೆ] ;)
ಪ್ರತಿನಿತ್ಯ ಈ ಬ್ಲಾಗ್ನಲ್ಲಿ ಒಂದಷ್ಟು ಬಹಳ ಚೆನ್ನಾಗಿರುವ ಲೇಖನಗಳು ಮೂಡಿಬರುತ್ತಿವೆ. ಈ ಬ್ಲಾಗು ಓದುವಾಗ ನಾನು ರೆಗ್ಯುಲರ್ ಆಗಿ ಓದುವ [:http://www.sepiamutiny.com/sepia/|sepia mutiny] ಜ್ಞಾಪಕಕ್ಕೆ ಬರುತ್ತದೆ. ಚುರುಮುರಿ ಬ್ಲಾಗ್ ಸಮೂಹವನ್ನು ಮೈಸೂರು ಮ್ಯುಟಿನಿ ಎನ್ನೋಣವೆ ಅಂತ ಅನ್ನಿಸಿದ್ದೂ ಉಂಟು ;)
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ