'ಜಾಗಿ ಜಾರೆ' ಎಂಬ ಕೊಂಕಣಿಯಲ್ಲಿರುವ ನಮ್ಮ ಊರ ದೇವರ ಹಾಡು.

'ಜಾಗಿ ಜಾರೆ' ಎಂಬ ಕೊಂಕಣಿಯಲ್ಲಿರುವ ನಮ್ಮ ಊರ ದೇವರ ಹಾಡು.

ಬರಹ

ಜಾಗಿ ಜಾರೆ ಜಗನ್ನಾಥಾ ವೇಂಕಟರಮಣ |
ಯೋಗನಿದ್ರಾ ಜಾವ್ನು ಪೂರ್ಣ ದೀ ಆಮ್ಕಾ ದರ್ಶನ |
ಉದಯಾ ಚಲಾಚೆ ರಂಗಸ್ಥಳಾರಿ ನರ್ತನ |
ಉಷಾ ಕರ್ತಾ ರಂಗ ರಂಗಾಚೆ ಶ್ರೀ ರಂಗಾ ಮೋಹನ ||

ಮೋಹನ ರಾಗಾಲಾಪಾನ ವಾದ್ಯ ವೃಂದಾ ವಾದನ |
ಬೇರಿಚೊ ನಿನಾದು ಮೇಳ್ನು ಸುಪ್ರಸನ್ನ ಮನ |
ಅರ್ಚಕ ವೈದಿಕ ಜನ ಚಾಂಗ ಕೋರ್ನು ಸ್ನಾನ |
ನೇತ್ರಾವತಿ ತಟಿ ಬಸ್ಲ್ಯಾ ಕೊರು ಸಂಧ್ಯಾ ಧ್ಯಾನ ||

ಧ್ಯಾನ ಸಂಧ್ಯಾ ವಂದನ ಗಾಯತ್ರಿ ಆರಾಧನ |
ಜಪತಪ ಅನುಷ್ಟಾನ ಸೂರ್ಯಾರ್ಘ್ಯ ಪ್ರದಾನ |
ಕೋರ್ನು ಶುದ್ಧೋದಕ ಕುಂಭ ಮಾತ್ತ್ಯಾರಿ ಧಾರಣ |
ಆಯ್ಲಂ ಅಭಿಷೇಕಾ ಸಿದ್ಧ ಜ್ಯಾ ಲಕ್ಷ್ಮೀನಿಕೇತನ ||

ಶ್ರೀನಿಕೇತನಾ ಉಠೋನು ಜಗಾಚಿ ಪಾಲನ |
ಕರಿ ದರ್ಶನಾಕ ಆಯಿಲ್ಯಾ ಆಮ್ಮಿ ಜಾವ್ನು ದೀನ |
ಬಂಟವಾಳ ಕ್ಷೇತ್ರಾಧೀಶಾ ತೂಂಚಿ ಪಂಚಪ್ರಾಣ |
ದರ್ಶನವಿನಾ ದೇವಾ ನಾ ಜೀವಾ ಸಮಾಧಾನ ||

ಇದು ಹಲವಾರು ವರುಷಗಳ ಹಿಂದೆ ಧ್ವನಿಸುರುಳಿಯಾಗಿತ್ತು. ಇದನ್ನು ಖ್ಯಾತ ಹಿನ್ನೆಲೆ ಗಾಯಕಿ ಬಿ.ಆರ್. ಛಾಯಾ ಮತ್ತು ಬಂಟ್ವಾಳ ಶಾಂತಾರಾಮ ಬಾಳಿಗಾ ಇವರು ಹಾಡಿದ್ದರು.