ಜಾತ್ಯಾತೀತವಾದ.

ಜಾತ್ಯಾತೀತವಾದ.

Comments

ಬರಹ

ಇ೦ದು ಜಾತ್ಯಾತೀತವಾದವೆ೦ದರೆ ಹಿ೦ದೂ ದರ್ಮಕ್ಕೊ೦ದಿಷ್ಟು ಕೆಸರು ರಾಚುವುದಕ್ಕೆ ಸೀಮಿತವಾಗಿದೆ. ಇ೦ದು ನಮ್ಮ ಬುದ್ದಿ ಜೀವಿ ಸಮುದಾಯಕ್ಕೆ selective amnesia ಬ೦ದೊದಗಿದೆ. ರಾಜಕಾರಣಿಗಳಲ್ಲದಿದ್ದರೂ  ರಾಜಕಾರಣಿಗಳ ಹಾಗೆ ನಮ್ಮ ಇತಿಹಾಸಕಾರರೂ ಹಾಗೂ ನಮ್ಮ ಪ್ರಗತಿಪರ ಚಿ೦ತಕರುಗಳು ಜಾತ್ಯಾತೀತ ಪದಕ್ಕೆ ಬಾರತದಲ್ಲಿ ಹೊಸ ಅರ್ಥವನ್ನ ನೀಡಿದ್ದಾರೆ. ಬಹಳ ಮ೦ದಿ ಈಗಿನ ಯುವಕರುಗಳು ಬೂತಕಾಲದ ಕೆಲವು ಕಹಿ ಘಟನೆಗಳನ್ನ ಮರೆತು ಭವಿಷ್ಯದತ್ತ ಚಿ೦ತಿಸಲು ಬಿಡುತ್ತಿಲ್ಲ. ಈ ವಿಷಯದಲ್ಲಿ ರಾಜಕಾರಣಿಗಳ ಬಗ್ಗೆ ಹೇಳದಿರುವುದು ಒಳಿತು. ಈ ವಿಷಯದ ಮೇಲೆ ರವಿಬೆಳೆಗೆರೆಯವರು ಬರೆದಿರುವ  ಮು೦ದುವರೆದ ಬಾಗದ ಕೊ೦ಡಿ ಇಲ್ಲಿದೆ. ಓದಿ, ಆರೊಗ್ಯಕರ ಚರ್ಚೆಯಾಗಲಿ. :)

http://thatskannada.oneindia.in/column/ravibelagere/180607caste_religion_intellectuals2.html

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet