ಜೋಕಾಲಿ ಯಾಡಲೇ ನನ್ನ ಕೂಸೆ... By Manjunatha EP on Wed, 01/30/2013 - 14:10 ಕವನ ಜೋಕಾಲಿ ಯಾಡಲೇ ನನ್ನ ಕೂಸೆ, ಹಾಡಲ್ಲೆ ನೋಡ್ಹೆ ಪಡೆಯುವ ಕನಸು.... ನೀ ಎಂಧಿಗೂ ನನ್ನ ಪ್ರೀತಿಯ ನನಸು... ಹೃದಯ ತೆಗೆದು ತಲೆದಿಂಬು ಆಗಿಡಲೇ ನನ್ನ ಕೂಸೆ, ಜೋಲಿ ತುಂಬಿ ಇರಲು ಹರುಳುವ ಚುಕ್ಕೆಗಳ ಸೊಗಸು.. ನೀ ನಿದ್ಹೆ ಮಾಡು ಮನಸ್ಸೇ ...ನನ್ನ ಮುದ್ಹಿನ ಕೂಸೆ.. Log in or register to post comments