ಜ೦ಬ

ಜ೦ಬ

ಕವನ

ಮೀಸೆ ಹೊತ್ತಿಹೆನೆ೦ಬ
ಜ೦ಬ ಬೇಡ ಹುಡುಗ

ಹೊತ್ತಿವೆಯಲ್ಲ
ಇರುವೆ-ಗೊದ್ದಗಳೂ
ಮೀಸೆಯ