ತಾಣ ನಿರ್ಮಾಣ ಸಹಾಯ . .
ಬರಹ
ನಮಸ್ತೆ ಸಂಪದ,
ನಾನು ಅಬ್ದುಲ್ ರಶೀದ್ ಸಂಪದ ದ ಅಭಿಮಾನಿ. ಊರು ಬಿಟ್ಟು, ಪರ ಊರಿಗೆ ಬಂದು ವೃತ್ತಿ ನಡೆಸುವ ಎಲ್ಲರ ಇಷ್ಟ ತಾಣ. ಸಂಪದ ನನ್ನನ್ನು ಎಷ್ಟು ಹಚ್ಚಿಕೊಂಡಿದೆ ಅಂದರೆ. ಸಂಪದ ನೋಡಿ ಇದೆ ರೀತಿ ನನ್ನ ಊರಿನ ತಾಣ ನಿರ್ಮಾಣ ಮಾಡಿದೆ. ಊರಿನ ತಾಣ ನಿರ್ಮಿಸುವುದೂ ಬಹಳ ವರ್ಷದ ಕನಸಾಗಿತ್ತು. ಸಂಪದ ನೋಡಿ cms ಬಗ್ಗೆ ತಿಳುಕೊಂಡೆ. ಇಲ್ಲಿದೆ ನೋಡಿ ನನ್ನ ತಾಣ. www.sullia.in
ಅದು ಜೂಮ್ಲಾ ಬಳಸಿ ಮಾಡಿದ್ದೇನೆ. ಅದನ್ನು ಕಮ್ಯೂನಿಟೀ ಆಗಿ ಬದಲಾಯಿಸುವ ಇಚ್ಛೆ ಇದೆ. drupal ಬಳಸಲು ಯೋಚಿಸುತ್ತಿದ್ದೇನೆ. ನನ್ನ ತಾಣ ಹವ್ಯಾಸಿ ತಾಣ ವಾಣಿಜ್ಯ ಉದ್ದೇಶದಲ್ಲಿ ನಿರ್ಮಿಸಿದ್ದಲ್ಲ ಆದ್ದರಿಂದಲೇ. ಹೆಚ್ಚು ಕರ್ಚು ಮಾಡಿ ತಾಣ ನಿರ್ಮಿಸಲು ಸಾಮರ್ಥ್ಯ ಇಲ್ಲ.. ನಾನು ನನ್ನ ಅರಿವಿನ ಪರಿಮಿತಿಯಲ್ಲಿ ನಿರ್ಮಿಸುತ್ತಿದ್ದೇನೆ. drupal ನಲ್ಲಿ installation profile ನ ಲಬ್ಯ ವಿದೆ . ಸಂಪದ ರೀತಿಯ ತಾಣ ಬಳಸ ಬಹುದಾದ installation profile ಇದ್ದರೆ ದಯವಿಟ್ಟು ತಿಳಿಸಿ. ಕೇಳುವುದು ತಪ್ಪೋ ತಿಳಿಯದು ಸಂಪದ ಡ ಕೋರ್ ಅಥವಾ installation profile ಸಿಗಬಹುದೇ? ಒಂದು ಮಿತಿಯ ವರೆಗೆ ಖರ್ಚು ಮಾಡಲು ತಂಡ ತಯಾರಿದೆ.
ನಿಮ್ಮ ಎಲ್ಲರ ಸಹಾಯವನ್ನು ನಿರೀಕ್ಷಿಸುತ್ತಿದ್ದೇನೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ತಾಣ ನಿರ್ಮಾಣ ಸಹಾಯ . .
In reply to ಉ: ತಾಣ ನಿರ್ಮಾಣ ಸಹಾಯ . . by prasannasp
ಉ: ತಾಣ ನಿರ್ಮಾಣ ಸಹಾಯ . .
ಉ: ತಾಣ ನಿರ್ಮಾಣ ಸಹಾಯ . .
In reply to ಉ: ತಾಣ ನಿರ್ಮಾಣ ಸಹಾಯ . . by hpn
ಉ: ತಾಣ ನಿರ್ಮಾಣ ಸಹಾಯ . .
ಉ: ತಾಣ ನಿರ್ಮಾಣ ಸಹಾಯ . .
In reply to ಉ: ತಾಣ ನಿರ್ಮಾಣ ಸಹಾಯ . . by venkatb83
ಉ: ತಾಣ ನಿರ್ಮಾಣ ಸಹಾಯ . .