ದಿನದ ಪ್ರತಿಯೊಂದು ಕ್ಷಣಕ್ಕೂ ತನ್ನದೆ ಆದ ಮಹತ್ವವಿದೆ

ದಿನದ ಪ್ರತಿಯೊಂದು ಕ್ಷಣಕ್ಕೂ ತನ್ನದೆ ಆದ ಮಹತ್ವವಿದೆ

ಬರಹ

ದಿನದ ಪ್ರತಿಯೊಂದು ಕ್ಷಣಕ್ಕೂ ತನ್ನದೆ ಆದ ಮಹತ್ವವಿದೆ
ಮುಂಜಾವು ನೀರಿಕ್ಷೆ ಕೊಟ್ಟರೆ
ಮಧ್ಯಾಃನ ನಂಬಿಕೆ ಕೊಡುತ್ತದೆ
ಸಾಯಂಕಾಲದ ತಂಗಾಳಿ ಪ್ರೀತಿ ವಿಶ್ವಾಸ ಕೊಟ್ಟರೆ
ರಾತ್ರಿ, ದಿನವಿಡಿ ಸಾಧಿಸಿರುವುದಕ್ಕೆ ಕಣ್ತುಂಬ ನಿದ್ದೆ ಕೊಡುತ್ತದೆ
ಇವತ್ತು ಇವೆಲ್ಲವನ್ನು ದೇವರು ನಿನಗೆ ಕೊಡಲೆಂದು ಆಶಿಸುವೆನು

ಹೂವಿಗೊಂದು ಹೂವು
ಮನಸಿಗೊಂದು ಕನಸು
ಹೃದಯಕ್ಕೊಂದು ಭಾವ
ಮೌನಕ್ಕೊಂದು ಮಾತು
ಹಾಡಿಗೊಂದು ರಾಗ
ಚಿಂತೆಗಳಿಗೆ ವಿರಾಮ
ತುಟಿಗಳಿಗೊಂದು ನಗೆ ಇರಲಿ ದಿನವಿಡಿ
ಕಣ್ತುಂಬ ಸವಿಗನಸುಗಳಿರಲಿ ಮೊಗತುಂಬ ಹೂನಗೆಯಿರಲಿ
ಶುಭ ಮುಂಜಾವು
ದೀಪಕ