ದೇಜಗೌ ಮತ್ತು ವೀರೇಂದ್ರ ಹೆಗ್ಗಡೆಯವರಿಗೆ ೨೦೦೮ ಮತ್ತು ೨೦೦೯ರ ಕರ್ನಾಟಕ ರತ್ನ ಪ್ರಶಸ್ತಿ.
ಬರಹ
ದೇಜಗೌ ಮತ್ತು ವೀರೇಂದ್ರ ಹೆಗ್ಗಡೆಯವರಿಗೆ ೨೦೦೮ ಮತ್ತು ೨೦೦೯ರ ಕರ್ನಾಟಕ ರತ್ನ ಪ್ರಶಸ್ತಿ.
ಸಾರ್ವಜನಿಕ ಸೇವೆಯಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸುವ ವೀರೇಂದ್ರ ಹೆಗ್ಗಡೆ ಇದು ತನ್ನೆಲ್ಲಾ ಜೊತೆಗಾರರಿಗೆ ಸಂದ ಪ್ರಶಸ್ತಿ ಎಂದರೆ, ದೇಜಗೌ ಅವರದು ಅಳಿಯದ ಗುರುಭಕ್ತಿ, ಈ ಪ್ರಶಸ್ತಿಗೆ ಗುರುಕೃಪೆಯೇ ಕಾರಣ ಎನ್ನುವುದು ಅವರ ಮಾತು.
ಒಟ್ಟಾರೆ ಇದು ಮೈಸೂರಿಗರಿಗೂ ಸಂತಸದ ಸಂಗತಿ
ವಿವರಗಳಿಗೆ ಈ ಕೊಂಡಿ ನೋಡಿ.