ನನ್ಕವಿತೆ ಅವಳ ಸೌಂದರ್ಯದಂತೆ
ಕವನ
ನನ್ನ ಒಂದೊಂದು ಕವಿತೆಯೂ
ಅವಳ ಒಂದೊಂದು ರೂಪದಂತೆ
ಒಮ್ಮೊಮ್ಮೆ ಅತಿ ಸುಂದರ
ನನ್ಕವಿತೆ ಅವಳ ಸೌಂದರ್ಯದಂತೆ
ಕೇಳುತ್ತಲೇ ಇರಬೇಕೆನಿಸುವುದು
ಅವಳನ್ನು ನಾ ನೋಡುವಂತೆ
ಬೇಜಾರಾದಗಲೆಲ್ಲ ಒಮ್ಮೆ
ಅವಳನ್ನು ನೋಡಿದರೆ ಸಾಕು
ಅಥವಾ ಕವಿತೆ ಓದಿದರೆ....
- Log in to post comments