ನನ್ನ ಪಯಣ.
ಬರಹ
ಬೆಳೆಗ್ಗೆ ೪.೩೦ ರ ಸುಮಾರು, ನಾನು ನನ್ನ ಗೆಳೆಯ ನನ್ನ ಬೈಕ್ ಮೇಲೆ ಸವಾರಿ ಮಾಡ್ತಾ ಇದ್ವಿ.
ಸುಮ್ಮ್ನೆ ತಮಾಶೆಗೆ ಅ೦ತಾ ನಾನು ಹೆಡ್-ಲೈಟ್ ಆಫ್ ಮಾಡಿದೆ. ಭಯಾ ಆಯ್ತು. ಮತ್ತೆ ಹೆಡ್-ಲೈಟ್ ಆನ
ಮಾಡಿದೆ. ನನ್ನ ಮು೦ದೆ ಕ೦ಡ endless ದಾರಿಯೇ ಈ ಕೆಳಗಿನ ಕವಿತೆಗೆ ಸ್ಪೂರ್ತಿ.
-ಅನ೦ತಶಯನ.