ನಮ್ಮ ಮನೆಯಂಗಳದಲ್ಲಿ ಬೆಳೆದೊಂದ ಹೂವು By mnsrao on Thu, 06/04/2009 - 13:33 ಬರಹ ನಮ್ಮ ಮನೆಯಂಗಳದಲ್ಲಿ ಬೆಳೆದೊಂದ ಮಲ್ಲಿಗೆ ಹೂವು ಎರಡು ಸುತ್ತು ಹೊಂದಿದೆ. ಆದರೆ ವಿಶೇಷ ಎಂದರೆ ಒಂದು ಹೂವಿಂದ ಎರಡು ಹೂವುಗಳಾಗಿ ಬೇರ್ಪಡಿಸಬಹುದು. ಅದು ಸಾಮಾನ್ಯ ಮಲ್ಲಿಗೆಯಂತೆ ಇರುತ್ತದೆ. ಅದರ ವಿಡಿಯೋ ನೋಡಿ