ನೀನಿಲ್ಲದ ಮು೦ಜಾವು
ಕವನ
ನೀನಿಲ್ಲದ ಮು೦ಜಾವು ಮ೦ಜಾಗಿದೆ ನಿನ್ನ ನಗುವಿಲ್ಲದ ಮೊಗವು ಬಿಸಿಲಾಗಿದೆ ನಿನ್ನ ಬೊರ್ಗರೆಯುವ ಅಳುವು ಮು೦ಗಾರು ಮಳೆಯಾಗಿದೆ ಆ ನಿನ್ನ ಚಡಪಡಿಕೆ ಸಿಡಿಲಾಗಿದೆ ಭಾವುಕ ಮನಸಿನಿ೦ದ ಒಮ್ಮೆ ನೋಡು ಪ್ರವಾಹ ವಾಗಿದೆ,,, ಒಮ್ಮೆ ಕಣ್ಣು ಬಿಟ್ಟು ಪ್ರೀತಿಯಿ೦ದ ನೋಡು ಈ ದಿನವು ಬಹಳ ಸು೦ಧರವಾಗಿದೆ,, ನಿನ್ನದೆ ನಿರೀಕ್ಷೆಯಲ್ಲಿ ನನ್ನ ಮನಸ್ಸು ಹೂವಾಗಿದೆ.,,,