ನೀನು ಮತ್ತು ನೋವು By Praveen.Kulkar… on Mon, 11/26/2012 - 20:42 ಕವನ ನೀ ಬಿಟ್ಟಿರುವ ಈ ನನ್ನ ಜೀವ ಅದೆಷ್ಷ್ಟು ದಿನ ಜೀವಿಸುವುದುನೀ ಕೊಟ್ಟಿರುವ ನೋವಿನೊಂದಿಗೆ ಮಣ್ಣಲ್ಲಿ ಮಣ್ಣಾಗುವುದು ಒಂದಿನಹಣ್ಣಾದ ಎಲೆ ತನ್ನ ಮರವನ್ನ ಅದೆಷ್ಟು ದಿನ ಅಂಟಿಕೊಂಡಿರುವುದುತಂಪಾದ ಗಾಳಿಯ ನೆಪ ಸಾಕು ಮಣ್ಣಲ್ಲಿ ಮಣ್ಣಾಗುವುದು ಒಂದಿನ Log in or register to post comments