ನೀನೆ ನನಗೆಲ್ಲ By siddhkirti on Tue, 01/17/2012 - 13:11 ಕವನ ನೀನಿಲ್ಲದ ಎನಗಿಲ್ಲ ಈ ಭೂಮಿ ಸುಂದರ ಸೌಭಾಗ್ಯವಿಲ್ಲದ ಸಿಂಧೂರ ನೀನೆ ನನಗೆಲ್ಲ ಅರಶಿನದ ದಾರ ಸುತ್ತು ಕಾಲುಂಗುರು ಬೆಳ್ಳಿ ಬಂಗಾರ ನೀನಿಲ್ಲದೆ ಎನಗಿಲ್ಲ ಮನಸ್ಸಿನ ಶಾಂತಿ ಜೀವನದಲ್ಲಿಲ್ಲ ಕಾಂತಿ ನೀನೆ ನನಗೆಲ್ಲ ಸ್ವರ್ಗ ಸಂಸಾರ ಪ್ರೀತಿಯ ಹಂದರ ಮಮತೆಯ ಮಂದಾರ Log in or register to post comments