ನೀನ್ವೆಜ್ಜ್ಹಾನಾನ್ವೆಜ್ಜ್ಹಾ????

ನೀನ್ವೆಜ್ಜ್ಹಾನಾನ್ವೆಜ್ಜ್ಹಾ????

ಕವನ

ನೀನ್ವೆಜ್ಜ್ಹಾನಾನ್ವೆಜ್ಜ್ಹಾ????
ಜೀವ್ಸೋದೆಲ್ಲಾ ನಾನ್ವೆಜ್ಜ್ಹಾ???
ಸತ್ತದ್ಮಾತ್ರಾ ವೆಜ್ಜ್ಹಾ???
ಪಾಣಾತಿನ್ನೊರ್ ನಾನ್ವೆಜ್ಜ್ಹಾ???
ಹಾಗಾದ್ರೆಲ್ಲಾ ವೆಜ್ಜ್ಹಾ???
ಚರ್ಮದ್ಬ್ಯಾಗೂ ಎಕ್ಕಡ ಬೆಲ್ಟು
ರೇಶ್ಮೆ ಬಟ್ಟೆ ಮೀನೆಣ್ಣೆ
ಸತ್ತೈತಂತ ವೆಜ್ಜ್ಹಾ???
ಹೊಡೆದೂಬಡೆಯೊ ಹಿಂಸೆ
ಅತ್ಯಾಚಾರದ ಮನ್ಸೆ
ಜೀವೈತಂತ ನಾನ್ವೆಜ್ಜ್ಹಾ???
ಒಟ್ನಲ್ಲರ್ತಾ ಇಷ್ಟೇನೆ
ಇಂಸೆಗ್ಳೆಲ್ಲಾ ನಾನ್ವೆಜ್ಜ್ಹು.
ಅಯಿಂಸೇನೆ ವೆಜ್ಜ್ಹು.

                  :-ಅಹೋರಾತ್ರ