ಪಕ್ಷೇತರ ಶಾಸಕರ ಅನರ್ಹತೆ ಒಳ್ಳೆಯ ಬೆಳವಣಿಗೆಯೇ?

ಪಕ್ಷೇತರ ಶಾಸಕರ ಅನರ್ಹತೆ ಒಳ್ಳೆಯ ಬೆಳವಣಿಗೆಯೇ?

ಬರಹ

 

ಇತ್ತೀಚೆಗಷ್ಟೆ ಹೂರಬಿದ್ದ ಉಚ್ಹನ್ಯಾಯಾಲಯದ ತೀರ್ಪು ಬಹಳ ಚರ್ಚೆಗೆ ಗ್ರಾಸವಾಗದೆ ಇರದು. ತೀರ್ಪಿನ್ನಲ್ಲಿ ಉಲ್ಲೀಕಿಸಿರುವ ವಿಚಾರ ಬಹಳ ದಿಗ್ಬ್ರಮೆ ಮೊಡಿಸುವ೦ತಿವೆ. ಒಬ್ಬ ಪಕ್ಷೇತರ ಶಾಸಕ ತನ್ನ ಚುನಾಯಿಸಿದ ಸಾಮಾನ್ಯ ಜನರ ಒಕ್ಕೊರಳಿನ ದ್ವನಿಯಾಗದೆ, ಜನರಿ೦ದ ತಿರಸ್ಕರಿಸಿದ ಪಕ್ಷಗಳನ್ನು ಬೆ೦ಬಲಿಸುವ೦ತಹ ಪರಿಸ್ತಿತಿ ಇತ್ತೀಚಿಗಿನ ಸಾಮಾನ್ಯ ಚುನಾವಣೆಗಳಲ್ಲಿ ಸರ್ವೆಸಾಮಾನ್ಯ. ಹಾಗಾಗಿ ಯಾವುದೇ ಪಕ್ಷೇತರ ಶಾಸಕರು ಯಾವುದಾದರೂ ಒಂದು ಪಕ್ಷವನ್ನೂ ಬೆ೦ಬಲಿಸುವುದು ಅನಿವಾರ್ಯ. ಅದು ಒತ್ತಟ್ಟಿಗಿರಲಿ, ಪಕ್ಷೇತರರಾಗಿ ಗೆದ್ದ೦ತಹವರನ್ನು ಬೇರೆ ಪಕ್ಷಗಳಿಗೆ ಸೇರಿಸಿ ಕೂಳ್ಳುವುದು ಅಪರಾದವಲ್ಲದೆ ಮತ್ತಿನ್ನೇನು. ಒಮ್ಮೆ ಅವರನ್ನು ಅನಿವಾರ್ಯವಾಗಿ ಸರ್ಕಾರದ ಬಾಗವಗಿಸ ಬೇಕಾದ ಅನಿವಾರ್ಯತೆ ಅಲ್ಪ ಮತದ ಅಥವಾ ಜನರಿ೦ದ ತಿರಸ್ಕರಿಸಲ್ಪಟ್ಟ ಪಕ್ಷಗಳಿಗೂ ಅನ್ವಯವಾಗುತ್ತದೆಯಲ್ಲ್ಲವೇ ಆಗಿದ್ದೂ. ಇ೦ಥಹ ತೀರ್ಪು ಹೂರಬಿದ್ದಮೇಲೆ ಯಾವುದೇ ಜನಬೆ೦ಬಲ ಪಡೆಯದ ಸರ್ಕಾರಗಳು ಸಾಮಾನ್ಯರ ಬಾವನೆಗಳ ವಿರುದ್ದ ಹಾಗೂ ಅವರ  ಹಕ್ಕುಗಳ ಮೊಟಕುಗೊಳಿಸಿ ಚುನಾಹಿತ ವ್ಯಕ್ತಿಗಳನ್ನು ಇನ್ನು ಮು೦ದೆ ಅದಿಕ್ರುತವಾಗಿಹೆ ತಮ್ಮ ಪಕ್ಷಗಳಿಗೆ ಕೊ೦ಡುಕೊಳ್ಳುವ ಅವಕಾಶ ಹೆಚ್ಸಿಸಿದ ಗನತೆ, ಜಗತ್ತಿನ ಅತ್ಯ೦ತ ದೊಡ್ಡ ಜನತಾ೦ತ್ರಿಕ ದೇಶಕ್ಕೆ ಸೇರ ಬೇಕಷ್ಟೆ!

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet