ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಆತ್ಮೀಯ ಆಮಂತ್ರಣ

ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಆತ್ಮೀಯ ಆಮಂತ್ರಣ

 

ಆತ್ಮೀಯರೆ,
 
ನನ್ನ ಪುಸ್ತಕ (ಜೊತೆಗೆ ಇನ್ನೆರಡು ಪುಸ್ತಕಗಳು) ಈ ಭಾನುವಾರ, 16 ನೇ ಡೆಸೆಂಬರ್, 2012 ರಂದು ಬಿಡುಗಡೆಯಾಗುತ್ತಿದೆ.  ಆಹ್ವಾನ ಪತ್ರಿಕೆ ಮತ್ತು ಮುಖಪುಟಗಳನ್ನು ಲಗತ್ತಿಸಿದ್ದೇನೆ.  ದಯವಿಟ್ಟು ಬನ್ನಿ.
 
ವಸುಧೇಂದ್ರ
ಚಂದ ಪುಸ್ತಕದ ಪರವಾಗಿ