ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಆತ್ಮೀಯ ಆಮಂತ್ರಣ By ಕಾರ್ಯಕ್ರಮಗಳು on Wed, 12/12/2012 - 10:45 Log in or register to post comments ಆತ್ಮೀಯರೆ, ನನ್ನ ಪುಸ್ತಕ (ಜೊತೆಗೆ ಇನ್ನೆರಡು ಪುಸ್ತಕಗಳು) ಈ ಭಾನುವಾರ, 16 ನೇ ಡೆಸೆಂಬರ್, 2012 ರಂದು ಬಿಡುಗಡೆಯಾಗುತ್ತಿದೆ. ಆಹ್ವಾನ ಪತ್ರಿಕೆ ಮತ್ತು ಮುಖಪುಟಗಳನ್ನು ಲಗತ್ತಿಸಿದ್ದೇನೆ. ದಯವಿಟ್ಟು ಬನ್ನಿ. ವಸುಧೇಂದ್ರ ಚಂದ ಪುಸ್ತಕದ ಪರವಾಗಿ