ಪ್ರೀತಿಯ ಕನಸು
ಕವನ
ಚೆಂದಾದ ಕನಸೊಂದು ಕಂಡಿದ್ದೆ
ಚಂದ್ರನ ಬಳಿಗೆ ನಾ ಹೋಗಿದ್ದೆ
ಬೆಳ್ಳಿ ರಥದಲಿ ಕುಳಿತಿದ್ದೆ
ನಕ್ಷತ್ರದ ಹಾಗೆ ಹೊಳೆದಿದ್ದೆ
ಮೋಡಕ್ಕೆ ಬಣ್ಣ ಬಳಿದಿದ್ದೆ
ರಂಬೆ ಊರ್ವಶಿ ಅಪ್ಸರೆಯಾಗಿದ್ದೆ
ನಾದ ಹಾಕುತ್ತ ಹೆಜ್ಜೆ ಹಾಕಿದ್ದೆ
ಸಂಗೀತ ಕಲರವ ಬೀರಿದ್ದೆ
ಪ್ರಿಯತಮನ ಹೃದಯ ಗೆದ್ದಿದ್ದೆ
ಕದ್ದು ನೋಡಿ ನಾ ನಕ್ಕಿದ್ದೆ
ನಯನಗಳ ಆಟಿನಲಿ ಸೋತಿದ್ದೆ
ಬಳಿ ಬಂದು ಕರೆದಾಗ ನಾಚಿದ್ದೆ
ಪ್ರೇಮಲೋಕದ ಚಿತ್ರ ಬಿಡಿಸಿದ್ದೆ
ಪ್ರೀತಿಯಲ್ಲಿ ನಾ ಮುಳಿಗಿದ್ದೆ
ಸ್ವರ್ಗದ ಸುಖವ ಕಾಣಿದ್ದೆ
ಪ್ರಣಯನ ಅಮೃತ ಹನಿ ಸವಿದಿದ್ದೆ
ಹುಣ್ಣಿಮೆ ರಾತ್ರಿ ಮಂಚದಲಿ ಮಲಗಿದ್ದೆ
ಚೆಂದಾದ ಕನಸೊಂದು ಕಂಡಿದ್ದೆ
ಚೆಂದಾದ ಕನಸೊಂದು ಕಂಡಿದ್ದೆ
ಚಂದ್ರನ ಬಳಿಗೆ ನಾ ಹೋಗಿದ್ದೆ
ಬೆಳ್ಳಿ ರಥದಲಿ ಕುಳಿತಿದ್ದೆ
ನಕ್ಷತ್ರದ ಹಾಗೆ ಹೊಳೆದಿದ್ದೆ
ಮೋಡಕ್ಕೆ ಬಣ್ಣ ಬಳಿದಿದ್ದೆ
ರಂಬೆ ಊರ್ವಶಿ ಅಪ್ಸರೆಯಾಗಿದ್ದೆ
ನಾದ ಹಾಕುತ್ತ ಹೆಜ್ಜೆ ಹಾಕಿದ್ದೆ
ಸಂಗೀತ ಕಲರವ ಬೀರಿದ್ದೆ
ಪ್ರಿಯತಮನ ಹೃದಯ ಗೆದ್ದಿದ್ದೆ
ಕದ್ದು ನೋಡಿ ನಾ ನಕ್ಕಿದ್ದೆ
ನಯನಗಳ ಆಟಿನಲಿ ಸೋತಿದ್ದೆ
ಬಳಿ ಬಂದು ಕರೆದಾಗ ನಾಚಿದ್ದೆ
ಪ್ರೇಮಲೋಕದ ಚಿತ್ರ ಬಿಡಿಸಿದ್ದೆ
ಪ್ರೀತಿಯಲ್ಲಿ ನಾ ಮುಳಿಗಿದ್ದೆ
ಸ್ವರ್ಗದ ಸುಖವ ಕಾಣಿದ್ದೆ
ಪ್ರಣಯನ ಅಮೃತ ಹನಿ ಸವಿದಿದ್ದೆ
ಹುಣ್ಣಿಮೆ ರಾತ್ರಿ ಮಂಚದಲಿ ಮಲಗಿದ್ದೆ
ಚೆಂದಾದ ಕನಸೊಂದು ಕಂಡಿದ್ದೆ
Comments
ಉ: ಪ್ರೀತಿಯ ಕನಸು
In reply to ಉ: ಪ್ರೀತಿಯ ಕನಸು by Jayanth Ramachar
ಉ: ಪ್ರೀತಿಯ ಕನಸು